ಮುದ್ದೆ ಪಾಯಸ(ಮಂಗಳೂರು ಶೈಲಿ)

ಬೇಕಾಗುವ ಸಾಮಗ್ರಿಗಳು
- ಅಕ್ಕಿ ಒಂದು ಬಟ್ಟಲು
- ಬೆಲ್ಲದ ಪುಡಿ ನಾಲ್ಕು ಬಟ್ಟಲು
- ಹೆಚ್ಚಿದ ಬಾಳೇಹಣ್ಣು ನಾಲ್ಕು
- ತುಪ್ಪ ಒಂದು ಬಟ್ಟಲು
- ದ್ರಾಕ್ಷಿ ಹತ್ತ
- ಗೋಡಂಬಿ ಹತ್ತು
- ಜೇನುತುಪ್ಪ ಕಾಲು ಲೋಟ
ಮಾಡುವ ವಿಧಾನ
- ಎರಡು ಬಟ್ಟಲು ಕುದಿಯುವ ನೀರಿಗೆಅಕ್ಕಿ ತೊಳೆದು ಹಾಕಿ
- ಬೇಯುತ್ತಾ ಬರಲು ಬೆಲ್ಲ ಹಾಕಿ,ಪಾಕ ಬರುವವರೆಗೂ ಕಲಕುತ್ತಿರಿ
- ಬಾಳೇಹಣ್ಣು,ತುಪ್ಪ,ದ್ರಾಕ್ಷಿ ಗೋಡಂಬಿ ಜೇನುತುಪ್ಪ ಎಲ್ಲಾ ಹಾಕಿ
- ತಳ ಹಿಡಿಯದಂತೆ ಮಗುಚಿ,ಪಾಯಸ ಮುದ್ದೆ ಮುದ್ದೆಯಾಗಿರಬೇಕು