ಗೆಣಸಿನ ಪಾಯಸ(ಮಂಗಳೂರು ಶೈಲಿ)

ಬೇಕಾಗುವ ಸಾಮಗ್ರಿಗಳು
- ಅರ್ಧ ಕಿಲೋ ಗೆಣಸು
- ಬೆಲ್ಲ ಒಂದು ಲೋಟ
- ಕಾಯಿ ಹಾಲು ಅರ್ಧಲೋಟ
- ಒಂದು ಚಮಚ ಏಲಕ್ಕಿ ಪುಡ
- ಚಿಟಿಕೆ ಉಪ್ಪು
ಮಾಡುವ ವಿಧಾನ
- ಗೆಣಸಿನ ಸಿಪ್ಪೆ ತೆಗೆದು ಅರ್ಧ ಇಂಚು ದಪ್ಪದ ಹೋಳು ಮಾಡಿ.
- ಹೋಳುಗಳು ಮುಳುಗುವಷ್ಟು ನೀರು ಹಾಕಿ ಬೇಯಿಸಿ
- ಬೆಲ್ಲ ಉಪ್ಪು ಹಾಕಿ
- ಚೆನ್ನಾಗಿ ಬೆಂದು ಕುದಿ ಬಂದ ಮೇಲೆಕಾಯಿಹಾಲು,ಏಲಕ್ಕಿ ಪುಡಿ ಹಾಕಿ ಕಲಸಿ,ಬಡಿಸಿ