ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಬಾಳೇ ಸಣ್ಣಪ್ಪ

picture

ಬೇಕಾಗುವ ಸಾಮಗ್ರಿಗಳು

  • ಬೆಳ್ತಿಗೆ ಅಕ್ಕಿ ಎರಡು ಲೋಟ
  • ಬೆಲ್ಲದ ಪುಡಿ ಎರಡೂವರೆ ಲೋಟ
  • ಇಡೀ ಅರಳು ಎರಡು ಲೋಟ
  • ಬಾಳೆಹಣ್ಣು ಎರಡು
  • ಕಾಯಿತುರಿ ಒಂದು ಲೋಟ
  • ಎರಡು ಚಿಟಿಕೆ ಉಪ್ಪು
  • ಕರಿಯಲು ಎಣ್ಣೆ

ಮಾಡುವ ವಿಧಾನ

  •  ಅಕ್ಕಿಯನ್ನು ತೊಳೆದು ಅರ್ಧಗಂಟೆ ನೆನೆಸಿ
  •  ನೀರನ್ನು ಬಸಿದು, ಅರಳು ಕಾಯಿತುರಿ ಬಾಳೆಹಣ್ಣು ಹಾಕಿ ಸಣ್ಣಗೆ ರುಬ್ಬಿ
  •  ಕೊನೆಯಲ್ಲಿ ಬೆಲ್ಲ ಉಪ್ಪು ಹಾಕಿ ತಿರುವಿ
  •  ನಿಂಬೇಗಾತ್ರದ ಉಂಡೆ ಮಾಡಿ ಎಣ್ಣೆಯಲ್ಲಿ ಕರೆಯಿರಿ

 

*** ಇದನ್ನು ಹಲಸಿನ ಹಣ್ಣಿನಲ್ಲಿ ಮಾಡಿದರೆ ಹಲಸಿನ ಸಣ್ಣಪ್ಪ ಆಗುತ್ತದೆ

*** ಒಂದೆರಡು ಕರಿಎಳ್ಳನ್ನು ಹುರಿದು ಹಿಟ್ಟಿಗೆ ಬೆರೆಸಿದರೆ ಇನ್ನೂ ಚೆನ್ನ

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2019