ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಅವಲಕ್ಕಿ ಪಾಯಸ

picture

ಬೇಕಾಗುವ ಸಾಮಗ್ರಿಗಳು

  • ಅವಲಕ್ಕಿ 1/4 ಕಿಲೋ
  • ತುಪ್ಪ 4ಚಮಚ
  • ಬೆಲ್ಲ 1/4 ಕಿಲೋ
  • 1ತೆಂಗಿನ ಕಾಯಿ
  • 4 ಏಲಕ್ಕಿ
  • 1 ಲೋಟ
  • ಕೇಸರಿ 4 ಎಸಳು

ಮಾಡುವ ವಿಧಾನ

  • ತೆಂಗಿನಕಾಯಿ ತುರಿಯನ್ನು ಸ್ವಲ್ಪ ನೀರಿನೊಂದಿಗೆತಿರುವಿಕೊಳ್ಳೀ,
  • ಅವಲಕ್ಕಿಯನ್ನು ತುಪ್ಪದೊಂದಿಗೆ ಹರಿದಿಟ್ಟು ಕೊಳ್ಳಿ.
  • ದಪ್ಪ ತಳದ ಪಾತ್ರೆಗೆ ಹಾಲನ್ನು ಹಾಕಿ,ಬೆಲ್ಲವನ್ನು ಪುಡಿಮಾಡಿ ಬೆರೆಸಿ ಕುದಿಯಲು ಇಡಿ
  • ಕುದಿ ಬಂದಾಗ ಅವಲಕ್ಕಿ ಬೆರೆಸಿ,ಉಕ್ಕುವುದನ್ನು ತಡೆಯಲು ತಿರುವುತ್ತಿರಿ
  • ರುಬ್ಬಿದ ತೆಂಗಿನತುರಿಯ ರಸವನ್ನು ಮಾತ್ರ ಅವಲಕ್ಕಿಗೆ ಬೆರೆಸಿ,ಏಲಕ್ಕಿ ಸೇರಿಸಿ ಒಂದು ಕುದಿ ಕುದಿಸಿ. ಬಗೆ ಬಗೆ ಉಂಡೆಗಳು

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023