ತೊಗರಿಬೇಳೆ ಸಾರು

ಬೇಕಾಗುವ ಸಾಮಗ್ರಿಗಳು
- ತೊಗರಿಬೇಳೆ 1ಲೋಟ
- ಟೊಮಾಟೋ 3-4
- ಮೆಣಸಿನ ಪುಡಿ 2 ಚಮಚ
- ಹುಣಸೇಹಣ್ಣು ನಿಂಬೆ ಗಾತ್ರ
- ಬೆಲ್ಲ ಅರ್ಧ ನಿಂಬೆ ಹಣ್ಣೀನ ಗಾತ್ರ 2ಚಮಚ ತುಪ್ಪ
- ಒಗ್ಗರಣೆಗೆ ಸಾಸಿವೆ ಜೀರಿಗೆ
- ಇಂಗು
- ನೀರು 1ಲೀಟರ್ಕಾ
- ಯಿರಸ ಒಂದು ಸೌಟು
ಮಾಡುವ ವಿಧಾನ
- ತೊಗರಿಬೇಳೆ ,ಟೊಮಾಟೋ ವನ್ನು ಬೇಯಿಸಿಕೊಳ್ಳಿ
- ಒಲೆಯಮೇಲೆ ಬೇರೆ ಪಾತ್ರೆಗೆ ಬಗ್ಗಿಸಿಕೊಂಡು ನೀರು, ಮೆನಸಿನಪುಡಿ, 1 ಚಮಚ ತುಪ್ಪ,ಕಾಯಿರಸ,ಹುಣಸೇ ರಸ,ಉಪ್ಪು ಕರಿಬೇವುಕೊತ್ತಂಬರಿ ಹಾಕಿ ಕುದಿಸಿ.
- ಸಾಸಿವೆ ಜೀರಿಗೆ,ಇಂಗು ಒಗ್ಗರಣೆ ಹಾಕಿ ಕೆಳಗಿಳಿಸಿ