ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದಿಲ್ ಕುಶ್ ಪಲಾವ್

picture

ಬೇಕಾಗುವ ಸಾಮಗ್ರಿಗಳು

  • ಬಾಸುಮತಿ ಅಕ್ಕಿ 2 ಪಾವು
  • ಕಿತ್ತಳೆ ಹಣ್ಣಿನ ರಸ 2 ಬಟ್ಟಲು
  • ತುಪ್ಪ 1 ಬಟ್ಟಲು
  • ಚಕ್ಕೆ 5ತುಂಡು
  • ಲವಂಗ 5
  • ಈರುಳ್ಳಿ3
  • ಖಾರದ ಪುಡಿ 3ಚಮಚ
  • ಸೇಬು 1
  • ಪೈನಾಪಲ್3 ಬಿಲ್ಲೆ
  • ಹಸಿರು ದ್ರಾಕ್ಷಿ (ಬೀಜವಿಲ್ಲದ್ದು)15
  • ಗೋಡಂಬಿ 8
  • ಪಿಸ್ತಾ 1ಚಮಚ
  • ಉಪ್ಪು 2 ಚಮಚ

ಮಾಡುವ ವಿಧಾನ

  • ಅಕ್ಕಿಯನ್ನು 10 ನಿಮಿಷ ನೀರಿನಲ್ಲಿ ನೆನೆಸಿಡಿ.
  • ಬಾಣಲೆಯಲ್ಲಿ ತುಪ್ಪ ಹಾಕಿ ಕಾದ ನಂತರ ಈರುಳ್ಳಿ ಹುರಿದು ಕೆಂಪಗಾದ ಮೇಲೆ ಚಕ್ಕೆ,ಏಲಕ್ಕಿ,ಲವಂಗ ಬೆರೆಸಿ
  • ಮೆಣಸಿನ ಪುಡಿ ಮತ್ತು ನೀರು ಬಸಿದ ಅಕ್ಕಿಯನ್ನು ಬಾಣಲೆಗೆ ಹಾಕಿ ಹುರಿದು
  • ಕುಕ್ಕರ್ನಲ್ಲಿ ಆರು ಲೋಟ ನೀರು ಮತ್ತು ಕಿತ್ತಳೆ ರಸ ಹಾಕಿ ಕುದಿಸಿ.
  • ಬಾಣಲೆಯಲ್ಲಿ ಹುರಿದ ಪದಾರ್ಥವನ್ನು ಕುಕ್ಕರ್ಗೆ ಹಾಕಿ ಉಪ್ಪು ಸೇರಿಸಿ ಮುಚ್ಚಿಡಿ,1-2 ಬಾರಿ ಕೂಗಿಸಿ
  • ಕುಕ್ಕರ್ ಆರಿದ ಮೇಲೆಹೆಚ್ಚಿದ ಹಣ್ಣುಗಳನ್ನು ಬೆರೆಸಿ 5 ನಿಮಿಷ ಸಣ್ಣ ಉರಿಯಲ್ಲಿ ಬೆರೆಸಿ 
  • ಗೋಡಂಬಿ ಪಿಸ್ತಾ ಗಳಿಂದ ಅಲಂಕರಿಸಿ ಬಡಿಸಿ.

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023