ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಹಾಲುಬಾಯಿ

picture

ಬೇಕಾಗುವ ಸಾಮಗ್ರಿಗಳು

  • ಅರ್ಧ ಕಿಲೋ ಅಕ್ಕಿ
  • ಒಂದು ತೆಂಗಿನ ಕಾಯಿ ಅಥವಾ ಗಟ್ಟಿಯಾದ ಕೋಕನಟ್ ಕ್ರೀಮ್
  • ಒಂದು ಕಿಲೋ ಬೆಲ್ಲ
  • ಚಿಟಿಕೆ ಉಪ್ಪು
  • ಯಾಲಕ್ಕಿ 6

ಮಾಡುವ ವಿಧಾನ

  • ತೆಂಗಿನ ಕಾಯನ್ನು ಸಣ್ಣಗೆ ತುರಿದುಅದನ್ನು ರುಬ್ಬಿ ಹಾಲನ್ನು ಮಾತ್ರ ತೆಗೆದಿಟ್ಟುಕೊಳ್ಳಿ.
  • 1 1/2 ಗಂಟೆಯ ಕಾಲ ನೆನೆಸಿದ ಅಕ್ಕಿ,ತೆಂಗಿನ ಹಾಲು,ಉಪ್ಪು,ಬೆಲ್ಲ ಯಾಲಕ್ಕಿ ಎಲ್ಲವನ್ನೂ ರುಬ್ಬಿಕೊಳ್ಳುವುದು
  • ಇದನ್ನು ದಪ್ಪ ತಳದ ಪಾತ್ರೆಯಲ್ಲಿ ಒಲೆಯ ಮೇಲಿಟ್ಟು ಹದವಾಗಿ ಕೈ ಆಡಿಸುತ್ತಾ ಹಲ್ವದಂತೆ ಆಡಿಸುತ್ತಿರಿ
  • ತುಪ್ಪ ಸವರಿದ ತಟ್ಟೆಯಲ್ಲಿ ಸುರಿದು ಗೋಡಂಬಿ ದ್ರಾಕ್ಷಿ ಉದುರಿಸಿ, ಬೆಚ್ಚಗಿರುವಾಗಲೇ ಚಾಕುವಿನಿಂದ ಚೌಕವಾಗಿ ಕತ್ತರಿಸಿಡಿ.
  • ಪೂರ್ತಿ ಆರಿದ ನಂತರ ತಟ್ಟೆಯಲ್ಲಿ ಜೋಡಿಸಿ ಇಟ್ಟು ಸವಿಯಿರಿ

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023