ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಬೀ.ಚಿ ಚಟಾಕೆಗಳು

picture

  • 20ಕ್ಕೆ ಸುಂದರನಾಗಿಯೂ, 30ಕ್ಕೆ ಧೃಡಕಾಯನಾಗಿಯೂ ,40ಕ್ಕೆ ಧನಿಕನಾಗಿಯೂ 50ಕ್ಕೆ ಜ್ಞಾನಿಯಯಾಗದವನು ಮುಂದೇನಾದರೂ ಸುಂದರ,ಧೃಡಕಾಯ, ಧನಿಕ ಅಥವಾ ಜ್ಞಾನಿಯಾದರೆ ಅದು ಅವನ ಜಾಣತನದಿಂದಲ್ಲ ಇತರರ ದಡ್ಡತನದಿಂದ
  • ತಂದೆ: ಯಾವೋನೋ ಅವ್ನು ಲೆಕ್ಕದಲ್ಲಿ ನೂರಕ್ಕೆ ಹತ್ತೇ ಹತ್ತೆ?ಎಲ್ಲಿದಾನೋ ಅವ್ನು! ಮಗ: ಅದೇ ನಾನೂ ಕೇಳ್ಬೇಕೂ ಅಂದ್ಕೊಂಡೆ,ನಡಿರೀಪ್ಪ ನಂಗೊತ್ತು ಮೇಷ್ಟ್ರ ಮನೆ.
  • ಪ್ರಶ್ನೆ ಮೀನಿನ ಬಲೆ ಹೇಗೆಮಾಡ್ತಾರೆ ? ಉ: ಅದೇನ್ ಮಹ ತೂತುಗಳನ್ನೆಲ್ಲಾ ದಾರದಿಂದ ಸೇರಿಸಿ ಕಟ್ಟಿದರೆ ಸುಲಭ ಅಷ್ಟ.

 

  • ಕೆಲವು ಹೆಣ್ಣು ಮಕ್ಕಳಿಗೆ 25 ವರ್ಷ ವಯಸ್ಸಾದರೂ ಮದುವೇನೇ ಆಗಲ್ಲಾ! ಇನ್ನೂ ಕೆಲವರಿಗೆ ಮದುವೆ ಆಗೋವರೆಗೂ 25 ವರ್ಷ ಅಗೋದೇ ಇಲ್ಲ !
  • ಒಬ್ಬನಿಗೆ ಹದಿನಾಲ್ಕು ಮಕ್ಕಳಿದ್ದರೆ.... ಮೊಟ್ಟಮೊದಲ ಮಗನಿಗೆ ಕಟ್ಟಕಡೆಯ ಮಗು ದೂರದ ಸಂಬಂಧಿ...ಹೌದೋ ಅಲ್ಲವೋ!
  • ಬರೀ ಒಳ್ಳೆಯ ಹವಾ ಬೇಕು ಅನ್ನೋರು ಸ್ವರ್ಗಕ್ಕೇ ಹೋಗಬೇಕು, ಸಂತೋಷ ಬೇಕು, ಜಾಲಿಯಾಗಿ ನಗುನಗುತ್ತಾ ಮಜವಾಗಿ ಇರಬೇಕು ಅನ್ನೋರು ನರಕಕ್ಕೇ ಬರಬೇಕು.
  • ಬರೀ ಹಣದಿಂದ ಸುಖ ಇಲ್ಲ ಅಂತ ಹೇಳೋರು ಯಾರು ಗೊತ್ತಾ? ಹೆ....ಚ್ಚು ಹಣ ಇದ್ದೂ, ಖರ್ಚು ಮಾಡಕ್ಕೆ ಬರದೇ ಇರೋರು ಮಾತ್ರ !
  • ಆ ಭಗವಂತನು ಮೋಸ ಮಾಡುವ ಹೆಂಗಸರನ್ನು ಸೃಷ್ಟಿಸಿಯೇ ಇಲ್ಲ , ಆದರೆ ಬರೀ ಮೋಸಹೋಗುವ ಗಂಡಸರನ್ನು ಮಾತ್ರ ಸೃಷ್ಟಿಸಿದ್ದಾನೆ !


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022