ಬಾದಾಮಿ ಖೀರು

ಬೇಕಾಗುವ ಸಾಮಗ್ರಿಗಳು
- ಒಂದು ಬಟ್ಟಲು ಸಾಂದ್ರಿಕರಿಸಿದ ಹಾಲು(condenced milk)
- ಒಂದು ಲೀ ಶುದ್ಧ ಹಾಲು
- 50 ಗ್ರಾಂ ಗೋಡಂಬಿ
- ಹತ್ತು ಬಾದಾಮಿ ಬೀಜ
- ಬಾದಾಮಿ ಸುಗಂಧ
ಮಾಡುವ ವಿಧಾನ
- ಅರ್ಧಬಟ್ಟಲು ಹಾಲು ಕಾಯಿಸಿ ಗೋಡಂಬಿ,ಬಾದಾಮಿ ಚೂರು ಮಾಡಿ ನೆನೆಸಿಡಿ
- ಎರಡು ಗಂಟೆ ನೆಂದ ನಂತರ ಅರೆದಿಡಿ
- ಸಾಂ. ಹಾಲನ್ನು ಹಾಗೂ ಮಿಕ್ಕ ಹಾಲನ್ನು ಮಿಶ್ರಮಾಡಿ ಕುದಿಸಿ
- ಸುಗಂಧ ಬೆರೆಸಿ.ಆರಿದಮೇಲೆ ತಂಪಾಗೂ ಸೇವಿಸಬಹುದು,ಬಿಸಿ ಬಿಸಿಯಾಗೂ ಸೇವಿಸಬಹುದು