ಮೂಲಂಗಿ ರಾಯತ

ಬೇಕಾಗುವ ಸಾಮಗ್ರಿಗಳು
- ಗಟ್ಟಿಮೊಸರು ಒಂದು ಲೋಟ
- ಅರ್ಧ ಕಿಲೋ ಮೂಲಂಗಿ
- ಒಗ್ಗರಣೆಗೆ ಸಾಸಿವೆ, ಜೀರಿಗೆ, ತುಪ್ಪ,ಚಿಟಿಕೆ ಇಂಗು, ಎರಡು ಒಣ ಮೆಣಸಿನಕಾಯಿ, ನಾಲ್ಕಾರು ಕರಿಬೇವು ಎಲೆ
ಮಾಡುವ ವಿಧಾನ
- ಮೂಲಂಗಿಯನ್ನು ತರಿತರಿಯಾಗಿ ತುರಿದು ಬೇಯಿಸಿಕೊಳ್ಳಿ(ಕುಕ್ಕರ್ ನಲ್ಲಿ ಬೇಯಿಸಿ)
- ನೀರು ಬಸಿದು,ಉಪ್ಪು ಮೊಸರು ಸೇರಿಸಿ
- ಒಗ್ಗರಣೆ ಹಾಕಿ ಮಿಶ್ರಣಕ್ಕೆ ಬೆರೆಸಿ