ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಟೊಮಾಟೋ ಸಬ್ಜಿ

picture

ಬೇಕಾಗುವ ಸಾಮಗ್ರಿಗಳು

  • ಗಟ್ಟಿ ಮತ್ತು ಹಣ್ಣಾದ ಅರ್ಧಕಿಲೋ ಟೊಮಾಟೋ
  • ಹೆಚ್ಚಿದ 2 ಈರೂಳ್ಳಿ
  • ಗೋಲಿ ಗಾತ್ರದ ಜಜ್ಜಿದ ಶುಂಠಿ
  • ಬೆಳ್ಳುಳ್ಳಿ ಮೂರು ದಳ ಜಜ್ಜಿದ್ದು
  • ಗರಂ ಮಸಾಲ 1 ಟೀ ಚಮಚ
  • ಹೆಚ್ಚಿದ ಹಸಿ ಮೆ.ಕಾಯಿ 2-3
  • ಕೊತ್ತಂಬರಿ ಒಂದು ಹಿಡಿ ಹೆಚ್ಚಿದ್ದು
  • ಜಿರಿಗೆ ಅರ್ಧ ಚಮಚ
  • ಉಪ್ಪು ಒಂದೂವರೆ ಚಮಚ
  • ಧನಿಯಾ ಮತ್ತು ಕೆಂಪು ಮೆನಸಿನ ಪುಡಿ ಎರಡೆರಡು ಚಮಚ
  • ಸಕ್ಕರೆ ಎರಡು ಚಮಚ
  • ಅರಿಶಿನ à³§ ಚಮಚ
  • ಎಣ್ಣೆ ಅರ್ಧ ಸೌಟು
  • ಇಂಗು

ಮಾಡುವ ವಿಧಾನ

  • ಟೊಮಾಟೋ ತೊಳೆದು ನಾಲ್ಕು ಭಾಗ ಮಾಡಿ
  • ಬಾಣಲೆ ಕಾದ ನಂತರ ಎಣ್ಣೆ,ಇಂಗು, ಜೀರಿಗೆ ಹಾಕಿ 
  • ಜೀರಿಗೆ ಸಿಡಿಯುವಾಗ ಈರೂಳ್ಳಿ,ಶುಂಠಿ,ಬೆಲ್ಳುಳ್ಳಿ,ಹ.ಮೆ.ಕಾಯಿ,ಅರಿಶಿನ,ಟೊಮಾಟೋ,ನೀರು ಸೇರಿಸಿ ಬೇಯಿಸಿ
  • ಧನಿಯಾ ಮೆನಸಿನ ಪುಡಿ,ಗರಂ ಮ.ಪುಡಿ,ಉಪ್ಪು,ಸಕ್ಕರೆ ಹಾಕಿ ಸಣ್ಣ ಉರಿಯಲ್ಲಿ ೨-೩ ನಿಮಿಶ ಬೇಯಿಸಿ


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025