ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಹಲಸಿನ ವಡೆ/ಪೆಲಕಾಯಿ ವಡೆ (ಉಡುಪಿ ಶೈಲಿ)

picture

ಬೇಕಾಗುವ ಸಾಮಗ್ರಿಗಳು

  • ಹತ್ತು ಹಸಿನತೊಳೆ
  • ಅಕ್ಕಿ ಎರಡುಲೋಟ
  • ಒಣಮೆಣಸಿನ ಕಾಯಿ ಆರು
  • ತೆಂಗಿನ ಕಾಯಿ ತುರಿ ಅರ್ಧ ಲೋಟ
  • ಒಂದು ಚಮಚ ಉಪ್ಪು
  • ವಡೆ ಕರಿಯಲು ಅರ್ಧಲೀಟರ್ ಎಣ್ಣೆ

ಮಾಡುವ ವಿಧಾನ

  • ಒಂದುಘಂಟೆ ನೀರಿನಲ್ಲಿ ನೆನೆಸಿದ ಅಕ್ಕಿಯನ್ನು ನೀರು ಬಸಿದು ಇಡಿ
  • ನೆಂದ ಅಕ್ಕಿ,ಹಲಸು,ಕಾಯಿತುರಿ,ಮೆಣಸಿನಕಾಯಿ,ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿ
  • ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ
  • ಹಿಟ್ಟನ್ನು ನಿಂಬೆ ಗಾತ್ರದ ಉಂಡೆಗಳನ್ನಾಗಿ ಮಾಡಿ,ಚಪ್ಪಟೆಯಾಗಿ ಒತ್ತಿ ಕೆಂಪಗೆ ಎಣ್ಣೆಯಲ್ಲಿ ಕರಿಯಿರಿ
  • ಇದು ಬಲು ವಿಷೇಶ ರುಚಿಯ ವಡೆ


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2025