ಕಡಲೇ ಕಾಯಿ ಟೋಸ್ಟ್

ಬೇಕಾಗುವ ಸಾಮಗ್ರಿಗಳು
- ಬ್ರೆಡ್ ಒಂದು ಪೌಂಡ್
- ಹುರಿದ ನೆಲಗಡಲೆ ಕಾಯಿ 100 ಗ್ರಾಂ
- ಒಂದೆಸಳು ಬೆಳ್ಳುಳ್ಳಿ
- ಹೆಚ್ಚಿದ ಹಸಿ ಮೆಣಸಿನ ಕಾಯಿ ನಾಲ್ಕು
- ಉಪ್ಪು ಕಾಲು ಚಮಚ
- ಬೆಣ್ಣೆ 50 ಗ್ರಾಂ
ಮಾಡುವ ವಿಧಾನ
- ಕಡಲೆಕಾಯಿ ಹುರಿದು ತರಿತರಿಯಾಗಿ ಪುಡಿ ಮಾಡಿ
- ಬೆಳ್ಳುಳ್ಳಿ ಮೆಣಸಿನಕಾಯಿ ಜಜ್ಜಿ ಪೇಸ್ಟ್ ಮಾಡಿಕೊಳ್ಳಿ
- ಎರಡನ್ನೂ ಕಲಸಿ, ಬೆಣ್ಣೆ ಹಚ್ಚಿದ ಬ್ರೆಡ್ ಮೇಲೆ ಹರಡಿ
- ಓವನ್ ನಲ್ಲಿ 10 ನಿಮಿಷ 160 ಡಿಗ್ರಿ ಶಾಖದಲ್ಲಿ ಬೇ