ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕಡ್ಲೇ ಹಿಟ್ಟಿನ ಮನೋಹರ

picture

ಬೇಕಾಗುವ ಸಾಮಗ್ರಿಗಳು

  • ಕಡ್ಲೇ ಹಿಟ್ಟು ಎರಡು ಲೋಟ
    ಕಾಯಿ ತುರಿ
    ಸಕ್ಕರೆ ಪುಡಿ ಎರಡು ಲೋಟ

ಮಾಡುವ ವಿಧಾನ

  • ಕಡ್ಲೇಹಿಟ್ಟನ್ನು ನೀರಿನಲ್ಲಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಡಿ
    ಬಾಣಲೆಯಲ್ಲಿ ತುಪ್ಪ ಬಿಸಿಗಿಡಿ
    ಬೂಂದಿಕಾಳಿನ ತಟ್ಟೆಯಿಂದ ಹಿಟ್ಟನ್ನು ಬಾಣಲೆಗೆ ಬಿಡಿ
    ಕಾದ ಬೂಂದಿಕಾಳುಗಳನ್ನು ತೆಗೆದು,ಆರಿದ ಬಳಿಕ ಸಕ್ಕರೆಪುಡಿ,ಕಾಯಿತುರಿ ಬೆರೆಸಿ ಕೊಡಿ


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022