ಕಗ್ಗ ( ಯ )ಯುಕ್ತಿಸಾಮ್ರಾಜ್ಯದಲಿ ಭಕ್ತಿ ಬಡ ಪರದೇಶಿ । ಶಕ್ತಿ ಚತುರತೆಯುಡುಗಿ ನೀನು ಸೋತಂದು ।। ಉತ್ಕ್ರಮಣದರೆಮನದಿ ದೈವವನು ಪಿಡಿದೇನು । ಭಕ್ತಿ ರಕ್ತದಿ ಪರಿಗೆ ಮಂಕುತಿಮ್ಮ ।।