ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸರ್ವಜ್ಞ (ಇ)

"ಇಂಗಿನೊಳು ನಾತವನು | ತೆಂಗಿನೊಳಗೆಳನೀರ |

ಭೃಂಗ ಕೋಕಿಲೆಯ ಕಂಠದೊಳು ಗಾಯನವ |

ತುಂಬಿದವರ್ ಸರ್ವಜ್ಞ |"

 

"ಇದ್ದಲ್ಲಿ ಸಲುವ ಹೋ |ಗಿದ್ದಲ್ಲಿಯೂ ಸಲುವ |

ವಿದ್ಯವ ಕಲಿತ ಬಡವ ತಾ ಗಿರಿಯ  ಮೇ |

ಲಿದ್ದರೂ ಸಲುವ ಸರ್ವಜ್ಞ |"

 

"ಇಚ್ಚೆಯನು ಅರಿದಿತ್ತ | ನುಚ್ಚೊಂದು ಮಾಣಿಕವು |

ಇಚ್ಚೆಯದು ತೀರ್ದ ಬಳಿಕಿತ್ತ ಮಾಣಿಕವು |

ನುಚ್ಚಿಗೂ ಕಷ್ಟ ಸರ್ವಜ್ಞ |"

 

"ಇದ್ದುದನು ಬಿಟ್ಟು ಹೊರ | ಗಿದ್ದುದನು ಬಯಸುತಲೆ |

ಇದ್ದು ಉಣದಿಪ್ಪ ಬಾಯೊಳಗೆ ಕತ್ತೆಯ |

ಲದ್ದೆಯೇ ಬೀಳ್ಗು ಸರ್ವಜ್ಞ |"


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022