ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಉಗಾಭೋಗ (ಹ)

ಹಾರುನನ್ನ ಕಟ್ಟಬೇಕು ಹಾರುವನ್ನ ಕುಟ್ಟಬೇಕು

ಹಾರುನನ್ನ ಕಟ್ಟಬೇಕು ಹಾರುವನ್ನ ಕುಟ್ಟಬೇಕು| ಹಾರುವನ್ನ ಕಂಡರೆ ಚಂಪೆಮ್ಯಾಲೆ ಹೊಡೇಯಬೇಕು|

ಹಾರುವರು ಪರಧನಕೆ,ಹಾರುವರು ಪರಸತಿಗೆ | ಊರೊಳಗಾರುಮಂದಿ ಹಾರುವರೈಧಾರೆ |

ನೀನೇ ವಿಚಾರಿಸೋ ಪುರಂದರವಿಠಲ ||

 

ಹಾಡಿದರೆನ್ನೊಡೆಯನ ಹಾಡುವೆ 

ಹಾಡಿದರೆನ್ನೊಡೆಯನ ಹಾಡುವೆ|ಬೇಡಿದರೆ ಎನ್ನೊಡೆಯನ ಬೇಡುವೆ|ಒಡೆಯಗೆ ಒಡಲನು ತೋರುವೆ|

ಎನ್ನೋಡೆಯಶ್ರೀ ಪುರಂದರ ವಿಠಲರಾಯನ ಅಡಿಗಳನು ಸಾರಿ ಬದುಕುವೆ|ಸೇರಿ ಬದುಕುವೆ||

 

ಹಿಡಿಯಬಹುದು ಫಣಿವನ್ಹೆಡೆಯನು

ಹಿಡಿಯಬಹುದು ಫಣಿವನ್ಹೆಡೆಯನು | ಕುಡಿಯಬಹುದು ಕಾಲಕೋಟಿವಿಷವನು|

ನಡೆದು ದಾಟಬಹುದು ಕಡಲೇಳನು | ಪಿಡಿದು ಸುರುಳಿ ಸುತ್ತಬಹುದಿಡೀಭೂಮಿಯನು |

ಒಡನೆ ಬೆನ್ನಟೋಡಿಸಬಹುದ್ಯಮನನು| ಬಿಡದೆ ಕಾಯದಿಂ ಸೇರಭುದ್ವೈಕುಂಠವನು|

ಪಿಡಿದು ಕಟ್ಟಲುಬಹುದು ತ್ರಿಣಯರನು | ಕಡುಕಷ್ಟ ಈ ಮನವ ನಿಲ್ಲಿಪುದು ಶ್ರೀರಾಮ|


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022