ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಭಾವಗೀತೆ (ಉ)

ಉದಯ ಗಗನದಲಿ ಅರುಣ ಛಾಯೆ

ಉದಯ ಗಗನದಲಿ ಅರುಣ ಛಾಯೆ

ಜಗದ ಜೀವನಕೆ ಚೇತನ ವೀಯೆ  

ನಿನ್ನಯ ಗಾನನ ಸುಮಧುರ ಮಾ.....

ವನದಿಂದಂಬರಕೇರುವುದು......

 

ಕೋರಿಕೆಗಳು ಬಾಯಾರುವುದು ||

ಪ್ರಭಾತ ಮೌನವನೆಚ್ಚರ ಮಾಡಿ

ಕಾಡು ನಾಡುಗಳ ತುಂಬಿ ತುಳುಕಾಡಿ

ಜಗನ್ನಿದ್ರಿಗೆ ಜೋಗುಳ ಹಾಡಿ....

ಬ್ರಹ್ಮವನೆ ತೂಗಾಡುವುದೋ

ಕ್ರಾಂತಿಗೆ ಶಾಂತಿಯ ನೀಡುವುದೋ ||

 

ಕೇಳಿದವರಲ್ಲದೆ ತಿಳಿಯದು ನಿನ್ನ

ಕಂಠದ ವೈಖರಿ ತುದಿಯಲಿ ನಿನ್ನಾ....

ಬಾಳಿನ ಬಯಕೆಯು ನಿನ್ನಯ ಗಾನ

ನಿನಗೆ ನಮೋ ಕಾಜಾಣ ||

 

ಓ ವನಗಾಯಕಾ...ವನವಾಗಿಶಾ...

ನಿನ್ನಯ ಕಾನನ ಕೂಜನ ಪಾಶಾ...

ಕಬ್ಬಿಗನಿಗೆ ಮತ್ತಿನ ವೇಶಾ.....

ಸ್ಮರಛಾಪಕೆ ನೀ ಸ್ಮರಬಾಣ.....

 

-ಕುವೆಂಪು

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022