ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಉಗಾಭೋಗ (ರ)

ರಂಗನ ಚರಣಂಗಳ ಹಿಂಗದೆ ನೀ

 

ರಂಗನ ಚರಣಂಗಳ ಹಿಂಗದೆ ನೀ ನೆನಿಯೋ ಮನವೆ | 

ಗಂಗಾಜನಕನ ಶರಣರ ಸಂಗದಲಿ ಜೀವಿಸೆಲೆ | 

ಹಿಂಗು ಭವವ, ನಂಬು ಪಾಂಡುರಂಗ ವಿಠಲನ್ನ 

 

 

ರಮೆಯ ರಮಣನು ತಾನು

 

ರಮೆಯ ರಮಣನು ತಾನು, ಬೊಮ್ಮಾದಿಗಳನೆಲ್ಲ | ಸುಮನರಸರೊಳು ಸೂರ್ಯಗರ್ಘ್ಯವನಿತ್ತು | 

ನಿಮ್ಮ ಪಾಪಗಳ ಚಿಮ್ಮಿ ಕಳಿಯಿರಿ ಎಂದು | ಬೊಮ್ಮಮೂರುತಿ ತಾ ಘಮ್ಮನೆ ಪೇಳಿರೆ | 

ನಿಮ್ಮ ಅಜ್ಞಾನದಿ ಸಿಲುಕಿ ಸುಮ್ಮನೆ ಕೆಡದಿರಿ | ನಿಮ್ಮ ಶಿಕ್ಷಿಪನು ಪುರಂದರ ವಿಠಲ |


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022