ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ಉ)

||ಧೃವತಾಳ||

ಉಮಾ ಕಾತ್ಯಾಯಿನಿ ಪಾರ್ವತಿ ಕಲ್ಯಾಣಿ | ಬೊಮ್ಮ ಭೃಕುಟಿ ಸಂಭೂತ ದೇವನ

ರಾಣಿ | ಕಮ್ಮಗೋಲನ ಜನನಿ ದಾಕ್ಷಾಯಣಿ | ಸುಮನಸರಿಗೆ ಗತಿ ಕರುಣಾಪೂರಿತ

ಪಾಂಗೆ | ಕುಮನಸರಿಗತಿ ವಜ್ರಕಠಿಣಪಾಂಗೆ | ರಮೆಯರಸನ ಪಾದ

ಸುಮನಸ್ವಭೃಂಗೆ | ಬೊಮ್ಮನಭಿನವ ಪ್ರಾಣೇಶ ವಿಠಲನ | ಸುಮನ ಚರಣಗಳಲ್ಲಿ 

ಮನವ ಪ್ರೇರಿಸು ತಾಯೆ ||


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022