ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ಲ)

||ಝಂಪೆತಾಳ||

ಲಕ್ಷದೆಪ್ಪತ್ತೈದು ಸಾವಿರ ಪದಗಳು ಪು | ಣ್ಯ ಕ್ಷೇತ್ರ ತೀರ್ಥದಿ ಮಹಿಮೆಯನೆ ಪೇಳಿ

ಪ್ರ | ತ್ಯಕ್ಷವಾದ ಗುರು ಮಧ್ವರಾಯರ ಮಹಿಮೆ | ಲಕ್ಷಣ ಯತಿಗಳ ಸಂತತಿ

ತಂತ್ರಸಾರೋಕ್ತ | ಈ ಕ್ಷಿತಿಯೊಳಗೆ ತರತಮ್ಯ ಗುರುಧ್ಯಾನಾ |ಧ್ಯಕ್ಷ ಅವರವರು

ಮಾಡುವ ಮೂರುತಿ ಧ್ಯಾನ | ತೀಕ್ಷಣದಿಂದಲಿ ಅವರವರ ಚಾರಿತ್ರ್ಯ |

ಅಕ್ಷಯದಿಂದ ಇಪ್ಪತ್ತೈದು ಸಾವಿರ | ಅಕ್ಷರಾಕ್ಷರ ಪುರುಷ ವಿಜಯ ವಿಠ್ಠಲನೆಂದು |

ದ್ರಾಕ್ಷಾಪಾಕದಂತೆ ಪೇಳಿದರು ಮುಂದೆ ||


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2026