ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸುಳಾದಿ (ರ)

||ಅಟ್ಟತಾಳ||

ರಾಮಪುರದ ಬಳಿ ಹರಿ ವ್ಯಾಘ್ರಿರೂಪಿಯ | ರಾಮನ ನೋಡುತ ಸೂಚನೆ

ಅರಿಯುತ | ಭ್ರಾಮಕ ಲೌಕಿಕ ಶೃಂಖಲೆ ಕಳಚುತ | ನೇಮ ನಿಯಮಗಳ

ವಹಿಸುತ | ಸಂತತ | ರಾಮ ಸಂಕೀರ್ತನೆ ಹಾಡುತ ಪಾಡುತ | ರಾಮಾ

ನಾಮಾಮೃತ ಗರೆಯುತ ಸುರಿಯುತ | ರಾಮದಾಸ ಮುಖ್ಯ ಶಿಷ್ಟರಿಗುಣಿಸುತ |

ಗ್ರಾಮಗ್ರಾಮಗಳಲ್ಲಿ ಹರಿಮತ ಬೀರುತ ಪ್ರೇಮದಿ ಭಜಿಪರಿಗುಪದೇಶ

ವೀಯುತ | ಪ್ರೇಮದಿ ದೇಶದೇಶಗಳಲ್ಲಿ ಮೆರೆದನು | ರಾಮಾಭಿನವ ಪ್ರಾಣೇಶ

ವಿಠಲನ ದಯದಿ ||

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022