ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸ್ಥಳೀಯರ ಕಥೆ, ಕವನ, ಲೇಖನಗಳು

ಪರಿಚಯ
ಶ್ರೀ. ಬದರಿ ನಾರಾಯಣpicture

ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಉಳ್ಳವರಾಗಿದ್ದು ಸಾಕಷ್ಟು ಕವನ ಲೇಖನ ರಚನೆ ಮಾಡಿರುವ ಬದರಿಅವರು ಯುವಪೀಳಿಗೆಯ ನವ ಕವಿ ಎನ್ನಬಹುದು. ಇತ್ತೀಚೆಗೆ ಆಸ್ಟ್ರೇಲಿಯಾದಿಂದ ಹೊರಬಂದ ಮೊದಲ ಇ ಮಾಸಪತ್ರಿಕೆಯ ಮುಖ್ಯ ಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದು,ತಮ್ಮ ಹವ್ಯಾಸವನ್ನು ಮುಂದುವರೆಸುತ್ತಾ ತಮ್ಮ ಕವಿತ್ವವನ್ನು http://badarinarayana.wordpress.com/ ಎಂಬ ಬ್ಲಾಗ್ ನಲ್ಲೂ ಹಂಚಿಕೊಂಡಿದ್ದಾರೆ. ಉತ್ತಮ ಭಾಷಾಜ್ಞಾನವುಳ್ಳ ಬದರಿ ಒಬ್ಬ ಉದಯೋನ್ಮುಖ ಬರಹಗಾರರೂ ಹೌದು.


ಮತ್ತಷ್ಟು ಲೇಖನಗಳು
 

© ಹಕ್ಕುಸ್ವಾಮ್ಯ 2008 - 2026