ಕಡ್ಲೇ ಹಿಟ್ಟಿನ ಮನೋಹರ
ಬೇಕಾಗುವ ಸಾಮಗ್ರಿಗಳು
- ಕಡ್ಲೇ ಹಿಟ್ಟು ಎರಡು ಲೋಟ
ಕಾಯಿ ತುರಿ
ಸಕ್ಕರೆ ಪುಡಿ ಎರಡು ಲೋಟ
ಮಾಡುವ ವಿಧಾನ
- ಕಡ್ಲೇಹಿಟ್ಟನ್ನು ನೀರಿನಲ್ಲಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಡಿ
ಬಾಣಲೆಯಲ್ಲಿ ತುಪ್ಪ ಬಿಸಿಗಿಡಿ
ಬೂಂದಿಕಾಳಿನ ತಟ್ಟೆಯಿಂದ ಹಿಟ್ಟನ್ನು ಬಾಣಲೆಗೆ ಬಿಡಿ
ಕಾದ ಬೂಂದಿಕಾಳುಗಳನ್ನು ತೆಗೆದು,ಆರಿದ ಬಳಿಕ ಸಕ್ಕರೆಪುಡಿ,ಕಾಯಿತುರಿ ಬೆರೆಸಿ ಕೊಡಿ