Most Viewed
ಸುಗಮಗಾನ ಸಮಾಜ
Sugama Gaana Samaja
ಘಮ ಘಮ ಸುಗಮ
Ghama Ghama Sugama
ಸುಗಮ ಹಾಸ್ಯ
Sugama Hasya
ಸುಗಮ ಚಿಣ್ಣರಲೋಕ
Kids World
ಸುಗಮ ಸಾಹಿತ್ಯ
Sugama Sahitya
ಭಕ್ತಿ-ಸುಗಮ-
ಮುಕ್ತಿ
Bhakti Sugama
ಸುಗಮ ಆರೋಗ್ಯ
Sugama Aarogya
ಕನ್ನಡ ಪಾಠ ಶಾಲೆ
Kannada School
Useful links
- Kannada Calendar
- 2011 Hindu festival dates
- NSW Holiday List 2011-12
- NSW School Terms
- Nice things around Sydney
- A Beautiful NSW (A Guide)
- Cheapest Petrol prices in and around Sydney
ಸುಗಮ ಚಿಣ್ಣರ ಲೋಕ
Kids worldಕಿರು ಪರಿಚಯ
Introduction





ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ನಾಣ್ನುಡಿ ಎಷ್ಟು ನಿಜ ಅಲ್ಲವೇ? ನಮ್ಮ ಮಕ್ಕಳೇ ನಮ್ಮ ಮುಂದಿನ ಸಮಾಜದ,ದೇಶದ, ಪ್ರಪಂಚದ,ಕರ್ತೃಗಳಲ್ಲವೇ? ಅಂಥಾ ನಮ್ಮ ಮಕ್ಕಳೇ ನಮ್ಮ ಸಂಸ್ಕೃತಿಯ ವಾಹಕರಲ್ಲವೇ? ಅವರಲ್ಲಿ ನಮ್ಮ ಭಾಷೆ ಸಂಸ್ಕೃತಿಯ ಬೀಜವನ್ನು ನಾವು ಇಂದಲ್ಲದೆ ಮತ್ತೆಂದು ಬಿತ್ತಲು ಸಾಧ್ಯ? ಸುಗಮ ಚಿಣ್ಣರ ಲೋಕ ಅಂಥ ಒಂದು ಭವ್ಯ ಭವಿಷ್ಯದೆಡೆಗೆ ನಮ್ಮ ಒಂದು ಹೆಜ್ಜೆ. ಇಲ್ಲಿ ಏನುಂಟು ಏನಿಲ್ಲ? ನಿಮ್ಮ ನಮ್ಮ ಮಕ್ಕಳನ್ನು ಮನರಂಜನೆಯ ಮೂಲಕ ಕಲಿಕೆ,ನಲಿಕೆ,ಚಟುವಟಿಕೆ ಹಾಗೂ ಸಾಧನೆಯೆಡೆಗೆ ಕರೆದೊಯ್ಯಲು ಇಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಒಮ್ಮೆ ಅವಲೋಕಿಸಿದರೆ, ನೀವು ಮೂಗಿನ ಮೇಲೆ ಬೆರಳಿಡುವುದರಲ್ಲಿ ಸಂಶಯವಿಲ್ಲ. ಸಾಧ್ಯತೆಗಳ ಸಾಗರವೇ ಇಲ್ಲಿದೆ.ಅಂಥಾ ಸಾಗರದ ಕೆಲವು ಅಲೆಗಳು ಹೀಗಿವೆ:
*ಮಕ್ಕಳ ಬೇಸಿಗೆ ಶಿಬಿರ
*ಕಥೆ ಹೇಳುವ ಕಲೆ
*ಮಕ್ಕಳ ಸಿನಿಮಾ
*ಹೊರಾಂಗಣ ಚಟುವಟಿಕೆಗಳು - ಚಾರಣ (night camping,bush walking,mountaineering etc) ವಸ್ತು ಸಂಗ್ರಹಾಲಯ ಭೇಟಿ
*ಒಳಾಂಗಣ ಚಟುವಟಿಕೆ( ಹಾಡುಗಾರಿಕೆ, ಚಿತ್ರಕಲೆ, ನಾಟಕ, ಸುಲಭ ಗಣಿತ ಕಲಿಕೆಇತ್ಯಾದಿ) *ನಿಜಜೀವನ ಕಾರ್ಯಾಗಾರ -(real life workshop ) - ವಿಜ್ಞಾನ, ಕಂಪ್ಯೂಟರ್ ತಂತ್ರಜ್ಞಾನ, ಇನ್ನೂ ಅನೇಕ ನವನವೀನ ವಿಷಯಗಳು.
ಇಲ್ಲಿಯವರೆಗೆ...
1. ಮಕ್ಕಳ ಹೊರಾಂಗಣ ಸಾಹಸ-ಗ್ಲೈಡಿಂಗ್
27-12-08 Ultimate gliding dayout
2. ಕ್ಯಾರೆಯೋಕೆ ವರ್ಕ್ ಶಾಪ್
Karaoke Workshop
ನಿಮ್ಮ ಅನಿಸಿಕೆಗಳನ್ನು ಈ ವಿಳಾಸಕ್ಕೆ ಈಮೈಲ್ ಮಾಡಿcontactus@sugamakannada.com