Most Viewed
ಸುಗಮಗಾನ ಸಮಾಜ
Sugama Gaana Samaja
ಸುಗಮ ಹಾಸ್ಯ
Sugama Hasya
ಸುಗಮ ಚಿಣ್ಣರಲೋಕ
Kids World
ಸುಗಮ ಸಾಹಿತ್ಯ
Sugama Sahitya
ಭಕ್ತಿ-ಸುಗಮ-
ಮುಕ್ತಿ
Bhakti Sugama
ಸುಗಮ ಆರೋಗ್ಯ
Sugama Aarogya
ಕನ್ನಡ ಪಾಠ ಶಾಲೆ
Kannada School
Useful links
- Kannada Calendar
- 2011 Hindu festival dates
- NSW Holiday List 2011-2012
- NSW School Terms
- Nice things around Sydney
- A Beautiful NSW (A Guide)
- Cheapest Petrol prices in and around Sydney
ಘಮ ಘಮ ಸುಗಮ
Ghama Ghama Sugamaಕಿರು ಪರಿಚಯ
Introduction
ಅಡುಗೆ ಮಾಡುವುದೂ ಒಂದು ಕಲೆ. ನಮ್ಮ ಸಿಡ್ನಿ ಸಮುದಾಯದಲ್ಲೇ ಸಾಕಷ್ಟು ಮಂದಿ ನಮ್ಮೂರಿನ ಕೆಲವು ಸಿಹಿ ತಿಂಡಿ ತಿನಿಸುಗಳನ್ನು ಮಾಡುವುದರಲ್ಲಿ ನಿಸ್ಸೀಮರು. ಅಂತಹ ಬಲ್ಲವರನ್ನು ಬರಮಾಡಿ ಬಾರದವರಿಗೆ ಮಾಡಿತೋರಿಸಿ ಅವರಿಗೂ ಹೊಸ-ಬಿಸಿ-ರುಚಿಗಳನ್ನೂ, ಮಾಡುವ ವಿಧಾನಗಳನ್ನೂ ಹಂಚಲು ಹಮ್ಮಿಕೊಂಡಿರುವ ಕಾರ್ಯಕ್ರಮವೇ ಘಮ ಘಮ ಸುಗಮ.
ನಿಮಗೂ ಯಾವುದಾದರೂ ನಿಮ್ಮೂರಿನ ಹೊಸ-ಬಿಸಿ-ರುಚಿ ಗೊತ್ತಿದೆಯೇ? ಗಂಡಸರೂ ಹೆಂಗಸರೂ ಹಾಗೂ ಮಕ್ಕಳಿಗೂ ಅವಕಾಶ ಉಂಟು. ಪ್ರತಿಬಾರಿ ಅಡುಗೆ ಮಾಡಿ ತೋರಿಸುವವರಿಗೆ ಬಹುಮಾನ ಉಂಟು. ಘಮ ಘಮ ಸುಗಮಕ್ಕೆ ನೋಂದಣಿ ಉಚಿತ!!
ಕರ್ನಾಟಕದ ಕೆಲವು ಅಡುಗೆ ತಿನಿಸುಗಳನ್ನು ಈ ಪುಟದಲ್ಲಿ ಕಾಣಬಹುದು. ತಮಗೂ ತಮ್ಮೂರಿನ ತಿನಿಸು ತಿಳಿದಿದ್ದರೆ ತಪ್ಪದೆ ತಿಳಿಸಿ.
ಬಗೆ
ಬಗೆ ತಿನಿಸುಗಳ
ರೆಸಿಪ್ಪಿಗಳು
ಮತ್ತು ಮಾಡುವ
ವಿಧಾನಗಳಿಗೆ ಇಲ್ಲಿ ಕ್ಲಿಕ್ ಮಾಡಿ
Click here for Reciepes...
ಇಲ್ಲಿಯವರೆಗೆ...






- ಹಯಗ್ರೀವ - ಕಲಿಸಿಕೊಟ್ಟವರು ಶ್ರೀಮತಿ.ಸುಮಾ ಅಶೋಕ್
- ಬದುಶಾ- ಕಲಿಸಿಕೊಟ್ಟವರು ಶ್ರೀಮತಿ.ತ್ರಿವೇಣಿ
- ಬೆಣ್ಣೆ ಮುರುಕು - ಕಲಿಸಿಕೊಟ್ಟವರು ಶ್ರೀ.ನಾಗಶೈಲ ಕುಮಾರ್
- ಸಮೋಸ - ಕಲಿಸಿಕೊಟ್ಟವರು ಶ್ರೀಮತಿ.ಸುಧಾ ಪರಮೇಶ್
- ವೆಜ್.ಕುರ್ಮ -ಕಲಿಸಿಕೊಟ್ಟವರು ಶ್ರೀ.ಮುರಳಿ ಕೃಷ್ಣ
- ಒಬ್ಬಟ್ಟು - ಕಲಿಸಿಕೊಟ್ಟವರು ಶ್ರೀಮತಿ.ಮಂಜುಳ ರಾಜು
- ಸೂಪ್ಸ್ & ಸಾಲಡ್ಸ್ - ಕಲಿಸಿಕೊಟ್ಟವರು ಶ್ರೀ.ಜೀವನ್
- ಅಮೃತ್ ಪಾಕ್ - ಕಲಿಸಿಕೊಟ್ಟವರು ಶ್ರೀಮತಿ ಲೀಲಾ ಸೆಟ್ಲೂರ್.
- ಎರಡು ಬಗೆಯ ಡೋಕ್ಲಾ ಮತ್ತು ಚಟ್ನಿ - ಕಲಿಸಿಕೊಟ್ಟವರು ಶ್ರೀಮತಿ ಶಾರದಾ ಮುರಳಿ.
- ದೂದ್ ಪೇಡ - ಕಲಿಸಿಕೊಟ್ಟವರು ಶ್ರೀಮತಿ ಲೀಲಾ ಸೆಟ್ಲೂರ್.
- ರವೆ ಕೋಡುಬಳೆ - ಕಲಿಸಿಕೊಟ್ಟವರು ಶ್ರೀಮತಿ ಲೀಲಾ ಸೆಟ್ಲೂರ್.
- ಶ್ರೀಖಂಡ್ - ಕಲಿಸಿಕೊಟ್ಟವರು ಶ್ರೀಮತಿ ನಾಗವೇಣಿ ಬಡತಲಾವ್.
- ದಂ ರೂಟ್ - ಕಲಿಸಿಕೊಟ್ಟವರು ಶ್ರೀಮತಿ ವಿಜಯಾ ಮಂಜುನಾಥ್.
Copyright of the contents lies entirely with Sugamakannada koota
Copyright of Design template lies with Flash Website Templates