Most Viewed
ಸುಗಮಗಾನ ಸಮಾಜ
Sugama Gaana Samaja
ಘಮ ಘಮ ಸುಗಮ
Ghama Ghama Sugama
ಸುಗಮ ಹಾಸ್ಯ
Sugama Hasya
ಸುಗಮ ಚಿಣ್ಣರಲೋಕ
Kids World
ಸುಗಮ ಸಾಹಿತ್ಯ
Sugama Sahitya
ಭಕ್ತಿ-ಸುಗಮ-
ಮುಕ್ತಿ
Bhakti Sugama
ಸುಗಮ ಆರೋಗ್ಯ
Sugama Aarogya
ಕನ್ನಡ ಪಾಠ ಶಾಲೆ
Kannada School
Useful links
- Kannada Calendar
- 2011 Hindu festival dates
- NSW Holiday List 2011-12
- NSW School Terms
- Nice things around Sydney
- A Beautiful NSW (A Guide)
- Cheapest Petrol prices in and around Sydney
ಕನ್ನಡ ಕ್ಯಾಲೆಂಡರ್ Kannada calender 2012, ಜನವರಿ
ಶ್ರೀ ಖರ ನಾಮ ಸಂವತ್ಸರ, ದಕ್ಷಿಣಾಯಣ/ಉತ್ತರಾಯಣ,
ಶಿಶಿರ ಋತು, ಪುಷ್ಯ/ಮಾಘ ಮಾಸ
04 - ಸರ್ವತ್ರ ಏಕಾದಶಿ
09 - ಹುಣ್ಣಿಮೆ
12 - ಸಂಕಷ್ಟ ಚತುರ್ಥಿ
15 - ಮಕರಸಂಕ್ರಾಂತಿ
19 - ಸರ್ವತ್ರ ಏಕಾದಶಿ
22/23 - ಅಮಾವಾಸ್ಯೆ
24 - ಮಾಘಮಾಸ ಆರಂಭ
28 - ವಸಂತ ಪಂಚಮಿ
2012, ಫೆಬ್ರವರಿ
ಶ್ರೀ ಖರ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಮಾಘ/ಫಾಲ್ಗುಣ ಮಾಸ
01 - ಶ್ರೀ ಮಧ್ವನವಮಿ
03 - ಸರ್ವತ್ರ ಏಕಾದಶಿ
05 - ಈದ್ ಮಿಲಾದ್
07 - ಹುಣ್ಣಿಮೆ
11 - ಸಂಕಷ್ಟ ಚತುರ್ಥಿ
17 - ಸರ್ವತ್ರ ಏಕಾದಶಿ
2೦ - ಮಹಾ ಶಿವರಾತ್ರಿ
21 - ಅಮಾವಾಸ್ಯೆ
22 - ಫಾಲ್ಗುಣ ಮಾಸ ಆರಂಭ
23 - ರಾಮಕೃಷ್ಣ ಪರಮಹಂಸ ಜಯಂತಿ
2012,ಮಾರ್ಚ್
ಶ್ರೀ ಖರ/ನಂದನ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ/ವಸಂತ ಋತು, ಫಾಲ್ಗುಣ/ಚೈತ್ರ ಮಾಸ
04 - ಸರ್ವತ್ರ ಏಕಾದಶಿ
07 - ಹೋಳಿ ಹಬ್ಬ
08 - ಹುಣ್ಣಿಮೆ
11 - ಸಂಕಷ್ಟ ಚತುರ್ಥಿ
18 - ಸರ್ವತ್ರ ಏಕಾದಶಿ
21/22 - ಅಮಾವಾಸ್ಯೆ
23 - ಚಾಂದ್ರಮಾನ ಯುಗಾದಿ (ಚೈತ್ರ ಮಾಸ/ವಸಂತ ಋತು/ಶ್ರೀ ನಂದನ ಸಂವತ್ಸರ ಆರಂಭ)
2012,ಏಪ್ರಿಲ್
ಶ್ರೀ ನಂದನ ನಾಮ ಸಂವತ್ಸರ, ಉತ್ತರಾಯಣ,
ವಸಂತ ಋತು, ಚೈತ್ರ/ವೈಶಾಖ ಮಾಸ
01 - ಶ್ರೀ ರಾಮನವಮಿ
03 - ಸರ್ವತ್ರ ಏಕಾದಶಿ
04 - ಮಹಾವೀರ ಜಯಂತಿ
06 - ಹನುಮದ್ ಜಯಂತಿ/ಹುಣ್ಣಿಮೆ/ಗುಡ್ ಫ್ರೈಡೇ
09/10 - ಸಂಕಷ್ಟ ಚತುರ್ಥಿ
13 - ಸೌರ ಯುಗಾದಿ
16 - ಸರ್ವತ್ರ ಏಕಾದಶಿ
20/21 - ಅಮಾವಾಸ್ಯೆ
22 - ವೈಶಾಖ ಮಾಸ ಆರಂಭ
24 - ಅಕ್ಷಯ ತದಿಗೆ/ ಬಸವ ಜಯಂತಿ
25 - ಸಂಕಷ್ಟ ಚತುರ್ಥಿ
26 - ಶ್ರೀ ಶಂಕರ ಜಯಂತಿ
27 - ಶ್ರೀ ರಾಮಾನುಜ ಜಯಂತಿ
2012,ಮೇ
ಶ್ರೀ ನಂದನ ನಾಮ ಸಂವತ್ಸರ, ಉತ್ತರಾಯಣ,
ವಸಂತ/ಗ್ರೀಷ್ಮ ಋತು, ವೈಶಾಖ/ಜ್ಯೇಷ್ಠ ಮಾಸ
02 - ಸರ್ವತ್ರ ಏಕಾದಶಿ
06 - ಬುದ್ಧ ಪೂರ್ಣಿಮ
09 - ಸಂಕಷ್ಟ ಚತುರ್ಥಿ
16 - ಸರ್ವತ್ರ ಏಕಾದಶಿ
20 - ಅಮಾವಾಸ್ಯೆ
21 - ಜ್ಯೇಷ್ಟಮಾಸ ಆರಂಭ
31 - ಸರ್ವತ್ರ ಏಕಾದಶಿ
2012,ಜೂನ್
ಶ್ರೀ ನಂದನ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಜ್ಯೇಷ್ಠ/ಆಶಾಢ ಮಾಸ
04 - ಹುಣ್ಣಿಮೆ
07 - ಸಂಕಷ್ಟ ಚತುರ್ಥಿ
15 - ಸರ್ವತ್ರ ಏಕಾದಶಿ
18/19 - ಅಮಾವಾಸ್ಯೆ
20 - ಆಶಾಢ ಮಾಸ ಆರಂಭ
30 - ಸರ್ವತ್ರ ಏಕಾದಶಿ
2012,ಜುಲೈ
ಶ್ರೀ ನಂದನ ನಾಮ ಸಂವತ್ಸರ, ಉತ್ತರಾಯಣ/ದಕ್ಷಿಣಾಯಣ,
ಗ್ರೀಷ್ಮ/ವರ್ಷ ಋತು, ಆಶಾಢ/ಶ್ರಾವಣ ಮಾಸ
03 - ಗುರುಪೂರ್ಣಿಮ
07 - ಸಂಕಷ್ಟ ಚತುರ್ಥಿ
14 - ಸರ್ವತ್ರ ಏಕಾದಶಿ
18 - ಅಮಾವಾಸ್ಯೆ,
19 - ಭೀಮನ ಅಮಾವಾಸ್ಯೆ
20 - ಶ್ರಾವಣ ಮಾಸ ಆರಂಭ
23 - ನಾಗರ ಪಂಚಮಿ
24,31 - ಮಂಗಳ ಗೌರಿ ವ್ರತ Mangala Gouri Vratha
27 - ವರಮಹಾಲಕ್ಷ್ಮಿ ವ್ರತ
29 - ಸರ್ವತ್ರ ಏಕಾದಶಿ
31 - ಹಯಗ್ರೀವ ಜಯಂತಿ
2012,ಆಗಸ್ಟ್
ಶ್ರೀ ನಂದನ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಶ್ರಾವಣ/ಭಾದ್ರಪದ ಮಾಸ
01 - ಯಜುರ್ ಉಪಾಕರ್ಮ
02 - ಋಗ್ ಉಪಾಕರ್ಮ,ರಕ್ಷಾ ಬಂಧನ , ರಾಘವೇಂದ್ರ ಸ್ವಾಮಿ ಆರಾಧನೆ, ಹುಣ್ಣಿಮೆ
05 - ಸಂಕಷ್ಟ ಚತುರ್ಥಿ
07,14 - ಮಂಗಳ ಗೌರಿ ವ್ರತ Mangala Gouri Vratha
09 - ಕೃಷ್ಣ ಜನ್ಮಾಷ್ಟಮಿ
13 - ಸರ್ವತ್ರ ಏಕಾದಶಿ
17 - ಅಮಾವಾಸ್ಯೆ
18 - ಭಾದ್ರಪದ ಮಾಸ ಆರಂಭ
20 - ರಂಜಾನ್
21 - ಸಂಕಷ್ಟ ಚತುರ್ಥಿ
27 - ಸರ್ವತ್ರ ಏಕಾದಶಿ
28 - ತಿರು ಓಣಂ Thiru Onam
31 - ಹುಣ್ಣಿಮೆ
2012,ಸೆಪ್ಟೆಂಬರ್
ಶ್ರೀ ನಂದನ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ/ಶರದ್ ಋತು, ಭಾದ್ರಪದ/ಭಾದ್ರಪದ ಅಧಿಕ ಮಾಸ
04 - ಸಂಕಷ್ಟ ಚತುರ್ಥಿ
12 - ಸರ್ವತ್ರ ಏಕಾದಶಿ
15/16 - ಅಮಾವಾಸ್ಯೆ
17 - ಭಾದ್ರಪದ ಅಧಿಕ ಮಾಸ ಆರಂಭ
18 - ಸ್ವರ್ಣ ಗೌರಿ
19 - ವರಸಿದ್ಧಿ ವಿನಾಯಕ ವ್ರತ
23 - ರಾಧಾ ಅಷ್ಟಮಿ
26 - ವಾಮನ ಜಯಂತಿ, ಸರ್ವತ್ರ ಏಕಾದಶಿ
28 - ಅನಂತ ಪದ್ಮನಾಭ ವ್ರತ
30 - ಪಿತೃ ಪಕ್ಷಾರಂಭ/ಹುಣ್ಣಿಮೆ
2012,ಅಕ್ಟೋಬರ್
ಶ್ರೀ ನಂದನ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ/ಶರದ್ ಋತು, ಭಾದ್ರಪದ ಅಧಿಕ/ಆಶ್ವಯುಜ ಮಾಸ
03 - ಸಂಕಷ್ಟ ಚತುರ್ಥಿ
11 - ಸರ್ವತ್ರ ಏಕಾದಶಿ
15 - ಪಿತೃ ಪಕ್ಷ ಕಡೇದಿನ
15 - ಮಹಾಲಯ ಅಮಾವಾಸ್ಯೆ
16 - ನವರಾತ್ರಿ/ಆಶ್ವಯುಜ ಮಾಸ ಆರಂಭ
22 - ದುರ್ಗಾಷ್ಟಮಿ
23 - ಮಹಾನವಮಿ/ಆಯುಧಪೂಜೆ
24 - ವಿಜಯ ದಶಮಿ
25 - ಸರ್ವತ್ರ ಏಕಾದಶಿ
27 - ವಾಲ್ಮೀಕಿ ಜಯಂತಿ
29 - ಹುಣ್ಣಿಮೆ
2012,ನವೆಂಬರ್
ಶ್ರೀ ನಂದನ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ಆಶ್ವಯುಜ/ಕಾರ್ತೀಕ ಮಾಸ
03 - ಸಂಕಷ್ಟ ಚತುರ್ಥಿ
10 - ಸರ್ವತ್ರ ಏಕಾದಶಿ
12- ನರಕ ಚತುರ್ದಶಿ
13- ಲಕ್ಷ್ಮಿ ಪೂಜೆ / ಅಮಾವಾಸ್ಯೆ
14- ಬಲಿಪಾಡ್ಯಮ/ಕಾರ್ತೀಕ ಮಾಸ ಆರಂಭ
18 - ಸ್ಕಂದ ಷಷ್ಟಿ
20 - ತುಳಸಿ ವಿವಾಹ
24 - ಸರ್ವತ್ರ ಏಕಾದಶಿ
28 - ಕಾರ್ತೀಕ ಪೂರ್ಣಿಮ
2012,ಡಿಸೆಂಬರ್
ಶ್ರೀ ನಂದನ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್/ಹೇಮಂತ ಋತು, ಕಾರ್ತೀಕ/ಮಾರ್ಗಶಿರ ಮಾಸ
01 - ಕನಕದಾಸ ಜಯಂತಿ /ಸಂಕಷ್ಟ ಚತುರ್ಥಿ
09 - ಸರ್ವತ್ರ ಏಕಾದಶಿ
13 - ಅಮಾವಾಸ್ಯೆ
23 - ವೈಕುಂಠ ಏಕಾದಶಿ
24 - ಕ್ರಿಸ್ ಮಸ್ ಈವ್
25 - ಕ್ರಿಸ್ ಮಸ್
27/28 - ಹುಣ್ಣಿಮೆ
28- ದತ್ತ ಜಯಂತಿ
ರಾಹುಕಾಲ !
ಒಳ್ಳೆಯ ಕೆಲಸ ಶುರು ಮಾಡಲು ರಾಹುಕಾಲವಲ್ಲದ ಘಳಿಗೆ ಒಳ್ಳೆಯದೆಂದು ಬಹುಜನರ ನಂಬಿಕೆ.
ಅಂತಹವರ ಸದುಪಯೋಗಕ್ಕಾಗಿ ಈ ಮಾಹಿತಿ.
ರಾಹುಕಾಲವು ವಾರದ ಏಳೂ ದಿನಗಳಲ್ಲೂ ಬೇರೆ ಬೇರೆ ಅವಧಿಗಳಲ್ಲಿದೆ.
ಭಾನುವಾರ 4.30 - 6.00
ಸೋಮವಾರ 7.30 - 9.00
ಮಂಗಳವಾರ 3.00 - 4.30
ಬುಧವಾರ 12.00 - 1.30
ಗುರುವಾರ 1.30 - 3.00
ಶುಕ್ರವಾರ 10.30 - 12.00
ಶನಿವಾರ 9.00 - 10.30
ಈ ಅವಧಿಯನ್ನು( ಬೆಳಿಗ್ಗೆ 7.30 ರಿಂದ ಸಂಜೆ 6.00 ರ ವರೆಗೆ) ಸುಗಮವಾಗಿ ನೆನಪಿನಲ್ಲಿಟ್ಟುಕೊಳ್ಳಲು ಸೋಶಶುಬುಗುಮಂಭಾ ಎಂದು ಬಾಯಿಪಾಠ ಮಾಡಿ ಕೊಂಡು ಸೋಮವಾರ(ಸೋ)7-30 ರಿಂದ ಪ್ರತಿ ವಾರದ ಮೊದಲ ಅಕ್ಷರಕ್ಕೆ ಒಂದೂವರೆ ಘಂಟೆ ಕೂಡುತ್ತಾ ಹೋದರೆ ಸುಲಭ !
2011 ಮುಖ್ಯ ಹಿಂದೂ ಹಬ್ಬ ಹರಿದಿನಗಳು
ಜನವರಿ Jan
15 - ಮಕರಸಂಕ್ರಾಂತಿ Makara Sankranthi
28 - ವಸಂತ ಪಂಚಮಿ Vasantha Panchami
ಫೆಬ್ರವರಿ Feb
01 - ಶ್ರೀ ಮಧ್ವನವಮಿ Sri Madhva Navami
20 - ಮಹಾ ಶಿವರಾತ್ರಿ Maha shivaratri
23 - ರಾಮಕೃಷ್ಣ ಪರಮಹಂಸ ಜಯಂತಿ Ramakrishan Paramahamsa Birthday
ಮಾರ್ಚ್ Mar
07 - ಹೋಳಿ ಹಬ್ಬ Holi
23 - ಚಾಂದ್ರಮಾನ ಯುಗಾದಿ Lunar Ugadi
31 - ಶ್ರೀ ರಾಮನವಮಿ Shri Rama Navami
ಏಪ್ರಿಲ್ Apr
04 - ಮಹಾವೀರ ಜಯಂತಿ Mahaveera Jayanthi
06 - ಹನುಮದ್ ಜಯಂತಿ Hanumad Jayanthi
13 - ಸೌರ ಯುಗಾದಿ Solar Ugadi
24 - ಅಕ್ಷಯ ತದಿಗೆ/ ಬಸವ ಜಯಂತಿ Akshaya Tadige/Basava Jayanthi
26 - ಶಂಕರ ಜಯಂತಿ Shankara Jayanthi
27 - ರಾಮಾನುಜ ಜಯಂತಿ Sri Ramanuja Jayanthi
ಮೇ May
06 - ಬುದ್ಧ ಪೋರ್ಣಿಮ Budha Poornima
ಜುಲೈ July
03 - ಗುರುಪೂರ್ಣಿಮ Guru Poornima
19 - ಭೀಮನ ಅಮಾವಾಸ್ಯೆ
23 - ನಾಗರ ಪಂಚಮಿ Naga panchami
24,31 - ಮಂಗಳ ಗೌರಿ ವ್ರತ Mangala Gouri Vratha
27 - ವರಮಹಾಲಕ್ಷ್ಮಿ ವ್ರತ Vara Mahalakshmi Vratha
ಆಗಸ್ಟ್ Aug
01 - ಯಜುರ್ ಉಪಾಕರ್ಮ Rig Upakarma
02 - ಋಗ್ ಉಪಾಕರ್ಮ Yajur Upakarma
02 - ರಕ್ಷಾ ಬಂಧನ Raksha bandhan
09 - ಕೃಷ್ಣ ಜನ್ಮಾಷ್ಟಮಿ Krishna Janmaashtami
28 - ಅನಂತ ಪದ್ಮನಾಭ ವ್ರತ Anatha Padmanaabha Vratha
ಸೆಪ್ಟೆಂಬರ್ Sept
18 - ಸ್ವರ್ಣ ಗೌರಿ Swarna Gowri Vratha
19 - ವರಸಿದ್ಧಿ ವಿನಾಯಕ ವ್ರತ Vinayaka Chathurthi
23 - ರಾಧಾ ಅಷ್ಟಮಿ Radha Ashatami
26 - ವಾಮನ ಜಯಂತಿ Vamana Jayanthi
29 - ತಿರು ಓಣಂ Thiru Onam
30 - ಪಿತೃ ಪಕ್ಷಾರಂಭ Pitru Paksha begin
ಅಕ್ಟೋಬರ್ Oct
15 - ಪಿತೃ ಪಕ್ಷ ಕಡೇದಿನ, Pitru Paksha Ends15 - ಮಹಾಲಯ ಅಮಾವಾಸ್ಯೆ Mahaalaya Amavasya
16 - ನವರಾತ್ರಿ ಆರಂಭ Navaraatri 1st day
23 - ಮಹಾನವಮಿ/ಆಯುಧಪೂಜೆ Maha Navami/Ayudha Pooja
24 - ವಿಜಯ ದಶಮಿ Vijaya Dashami
27 - ವಾಲ್ಮೀಕಿ ಜಯಂತಿ Valmiki Jayanthi
ನವೆಂಬರ್ Nov
12- ನರಕ ಚತುರ್ದಶಿ Naraka chathurdashi13- ದೀಪಾವಳಿ ಲಕ್ಷ್ಮಿ ಪೂಜೆ Deepavali/Lakshmi pooja
14- ಬಲಿಪಾಡ್ಯಮ Balipadyami
18 - ಸ್ಕಂದ ಷಷ್ಟಿ SkandaShashti
ತುಲಾ ಸಂಕ್ರಮಣ Tula Sankramana
20 - ತುಳಸಿ ವಿವಾಹ Tulasi Vivaaha
28 - ಕಾರ್ತೀಕ ಪೂರ್ಣಿಮ Kaarthika Poornima
ಡಿಸೆಂಬರ್ Dec
01 -ಕನಕದಾಸ ಜಯಂತಿ Kanakadasa Jayanthi
23 - ವೈಕುಂಠ ಏಕಾದಶಿ Vaikunta Ekadashi
28- ದತ್ತ ಜಯಂತಿ Datta jayaMti
ನಿಮ್ಮ ಅನಿಸಿಕೆಗಳನ್ನು ಈ ವಿಳಾಸಕ್ಕೆ ಈಮೈಲ್ ಮಾಡಿ contactus@sugamakannada.com