ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಬೂದಕುಂಬಳಕಾಯಿ ಹಲ್ವ(ಮೊರಬ್ಬ)
ಬೇಕಾಗುವ ಸಾಮಗ್ರಿಗಳು
ಭಾರವಾದ ಅರ್ಧ ಬೂದಕುಂಬಳಕಾಯಿ
ಮುಕ್ಕಾಲು ಕೇಜಿ ಸಕ್ಕರೆ
ಅರ್ಧ ಲೀಟರ್ ಹಾಲು
ಹದಿನೈದು ಏಲಕ್ಕಿ
ಮಾಡುವ ವಿಧಾನ
ಬೂದಕುಂಬಳಕಾಯಿಯ ಸಿಪ್ಪೆ ಹಾಗೂ ತಿರುಳನ್ನು ತೆಗೆದು ಚಿಕ್ಕ ಹೋಳುಗಳನ್ನಾಗಿ ಮಾಡಿ ತೊಳೆದಿಟ್ಟುಕೊಳ್ಳಿ
ತೊಳೆದ ಹೋಳನ್ನು ಡಬರಿಯಲ್ಲಿ ಹಾಕಿ ಒಲೆಯ ಮೇಲಿಟ್ಟು ಹಾಲು ಹಾಕಿ ಹದವಾಗಿ ಬೇಯಿಸಿ.
ಹೋಳು ಬೆಂದಮೇಲೆ ಸಕ್ಕರೆ ಹಾಕಿ ಕೆದಕುತ್ತಿರಿ.
ನೀರು ಕಡಿಮೆಯಾಗಿ ಗಟ್ಟಿ ಪಾಕವಾಗುತ್ತಿದ್ದಂತೆ ಏಲಕ್ಕಿ ಪುಡಿ ಬೆರೆಸಿ,ಒಲೆಯ ಮೇಲಿಂದ ಇಳಿಸಿ
ಮತ್ತಷ್ಟು ಪಾಕವಿಧಾನಗಳು
ಸಿಹಿತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಗೋಡಂಬಿ ಟಾಫಿ
ರವೆ ಬರ್ಫಿ
ಪಂಚಕಜ್ಜಾಯ
ಶ್ರೀಖಂಡ
ಕಡ್ಲೇ ಹಿಟ್ಟಿನ ಮನೋಹರ(ಮಂಗಳೂರು ಶೈಲಿ)