ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಟೊಮೆಟೊ ಚಟ್ನಿ

ಬೇಕಾಗುವ ಸಾಮಗ್ರಿಗಳು

  • ಟೊಮೆಟೊ ಅರ್ಧ ಕಿಲೋ
  • ಬೆಲ್ಲ ಒಂದು ಬಟ್ತಲು
  • ಎರಡು ಚಮಚ ಖಾರದ ಮೆಣಸಿನ ಪುಡಿ
  • ಉಪ್ಪು ಒಂದು ಟೀ ಚಮಚ
  • ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು
  • ಸಾಸಿವೆ
  • ಇಂಗು
  • ಅರಿಸಿನ 

ಮಾಡುವ ವಿಧಾನ

  • ಟೊಮೆಟೊಗಳನ್ನು ತೊಳೆದು ಸಣ್ಣಗೆ ಕತ್ತರಿಸಿಕೊಳ್ಳಿ
  • ಬಾಣಲೆಯಲ್ಲಿ ಎಣ್ಣೆ ಕಾಯಿಸಿ ವಗ್ಗರಣೆ ಹಾಕಿ ಟೊಮೆಟೊ ಸೇರಿಸಿ ಐದು ನಿಮಿಷ ಬೇಯಿಸಿ 
  • ಬೆಲ್ಲ, ಅರಿಸಿನ, ಮೆಣಸಿನ ಪುಡಿ, ಉಪ್ಪು ಸೇರಿಸಿ ಬಾಡಿಸಿ 
  • ಬಾಣಲೆ ಮುಚ್ಚಿ ಸಣ್ಣ ಕಾವಿನಲ್ಲಿ ಟೊಮೆಟೊ ಮೃದುವಾಗುವ ವರೆಗೆ ಬೇಯಿಸಿ
  • ಗಟ್ಟಿಗಾದ ಮೇಲೆ ಕೆಳಗಿಳಿಸಿ

 

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಚಟ್ನಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಹೀರೇಕಾಯಿ ಸಿಪ್ಪೆ ಚಟ್ನಿ
ಉದ್ದಿನಬೇಳೆ ಚಟ್ನಿ
ಕಾಯಿ ಚಟ್ನಿ
ಪುದೀನಾ ಚಟ್ನಿ
ಕ್ಯಾರೆಟ್ ಚಟ್ನಿ
 
 

© ಹಕ್ಕುಸ್ವಾಮ್ಯ 2008 - 2025