ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಗರಗು ವಡೆ
ಬೇಕಾಗುವ ಸಾಮಗ್ರಿಗಳು
ಉದ್ದಿನ ಬೇಳೆ ಅರ್ಧ ಕಿಲೋ
ಎಂಟು ಹ.ಮೆ.ಕಾಯಿ
ಎರಡು ಕಂತೆ ಕೊತ್ತಂಬರಿ
ಕಾಲು ಲೋಟ ಅಕ್ಕಿ ಹಿಟ್ಟು
ಎರಡು ಟೀ ಚಮಚ ತುಪ್ಪ
ರುಚಿಗೆ ತಕ್ಕಷ್ಟು ಉಪ್ಪು ಚಿಟಿಕೆ ಸೋಡಾಪುಡಿ
ಚಿಟಿಕೆ ಇಂಗು
ಐದಾರು ಒಣ ಮೆ.ಕಾಯಿ
ಮಾಡುವ ವಿಧಾನ
ಉದ್ದಿನಬೇಳೆ ನಾಲ್ಕು ತಾಸು ನೀರಿನಲ್ಲಿ ನೆನೆಸಿ
ನಂತರ ನೀರು ಬಸಿದು, ಒಣ ಮೆ.ಕಾಯಿ,ಹ.ಮೆ.ಕಾಯಿ,ಉಪ್ಪು,ಇಂಗು,ಕೊತ್ತಂಬರಿ ಸೇರಿಸಿ ರುಬ್ಬಿಕೊಳ್ಳೀ
ರುಬ್ಬಿದ ಹಿಟ್ಟಿಗೆಅಕ್ಕಿ ಹಿಟ್ಟು ಸೋಡಾಪುಡಿ,ತುಪ್ಪ ಹಾಕಿ ವಡೆ ಕರೆಯುವ ಹದದಲ್ಲಿ ಕಲಸಿ
ಒಲೆಯಮೇಲೆ ಬಾಣಲೆಯಲ್ಲಿ ಸಾಕಷ್ಟು ಎಣ್ಣೆ ಹಾಕಿ,ಕಾದ ಎಣ್ಣೆಯಲ್ಲಿ ವಡೆಗಳನ್ನ್ನು ತಟ್ಟಿ ಬಿಡುವುದು
ಮತ್ತಷ್ಟು ಪಾಕವಿಧಾನಗಳು
ಕರೆದ ತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ತರಕಾರಿ ಗಟ್ಟಿ ಬಜೆ
ಬಾಳೇ ಸಣ್ಣಪ್ಪ
ಅತಿರಸ
ತೆಂಗಿನ ಕಾಯಿ ಬೋಂಡಾ
ಬೇಳೆ ಬೋಂಡಾ