ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಹೆಸರುಬೇಳೆ ಸುಕುನುಂಡೆ
ಬೇಕಾಗುವ ಸಾಮಗ್ರಿಗಳು
ಹುರಿದ ಹೆಸರುಬೇಳೆ ಒಂದು ಲೋಟ
ಬೆಲ್ಲದಪುಡಿ ಒಂದೂವರೆ ಲೋಟ
ತೆಂಗಿನ ಕಾಯಿ ತುರಿ ಒಂದು ಲೋಟ
ಏಲಕ್ಕಿ ನಾಲ್ಕು
ಉಪ್ಪು ಅರ್ಧಚಮಚ
ಕರಿಯಲು ಎಣ್ಣೆ
ಮಾಡುವ ವಿಧಾನ
ಹೆಸರುಬೇಳೆಯನ್ನು ಹದವಾಗಿ ಬೇಯಿಸಿ,ನೀರು ಬಸೆದು ಬೆಲ್ಲದಪುಡಿ ಬೆರೆಸಿ ಮೊಗಚುತ್ತಿರಿ
ಎಳೆಯ ಪಾಕ ಬಂದ ಕೂಡಲೇ ಕಾಯಿತುರಿ ಬೆರೆಸಿ ಏಲಕ್ಕಿಪುಡಿ ಬೆರೆಸಿ ಉಂಡೆ ಮಾಡಿಡಿ
ನಂತರ ಎರಡು ಘಂಟೆ ನೆನೆದ ಅಕ್ಕಿಯನ್ನು ಉಪ್ಪು ಬೆರೆಸಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಉಂಡೆಗಳನ್ನು ಹಿಟ್ಟಿನಲ್ಲಿ ಅದ್ದಿ ತಿಳಿ ಕೆಂಪಗೆ ಕರೆಯಿರಿ
ಮತ್ತಷ್ಟು ಪಾಕವಿಧಾನಗಳು
ದಕ್ಷಿಣ ಭಾರತ ತಿನಿಸುಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಹೆಸರುಕಾಳು ಹುಳಿ/ಪದಂಜಿ ಕೊದ್ದೆಲ್
ಖರ್ಜೂರ ಸುಕುನುಂಡೆ
ಅರಳು ಸುಕುನುಂಡೆ
ಕಡ್ಲೆ ಕಾಯಿ ಉಂಡೆ
ಅರಳು ಉಂಡೆ