ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಅವಲಕ್ಕಿ ಪಾಯಸ
ಬೇಕಾಗುವ ಸಾಮಗ್ರಿಗಳು
ಅವಲಕ್ಕಿ 1/4 ಕಿಲೋ
ತುಪ್ಪ 4ಚಮಚ
ಬೆಲ್ಲ 1/4 ಕಿಲೋ
1ತೆಂಗಿನ ಕಾಯಿ
4 ಏಲಕ್ಕಿ
1 ಲೋಟ
ಕೇಸರಿ 4 ಎಸಳು
ಮಾಡುವ ವಿಧಾನ
ತೆಂಗಿನಕಾಯಿ ತುರಿಯನ್ನು ಸ್ವಲ್ಪ ನೀರಿನೊಂದಿಗೆತಿರುವಿಕೊಳ್ಳೀ,
ಅವಲಕ್ಕಿಯನ್ನು ತುಪ್ಪದೊಂದಿಗೆ ಹರಿದಿಟ್ಟು ಕೊಳ್ಳಿ.
ದಪ್ಪ ತಳದ ಪಾತ್ರೆಗೆ ಹಾಲನ್ನು ಹಾಕಿ,ಬೆಲ್ಲವನ್ನು ಪುಡಿಮಾಡಿ ಬೆರೆಸಿ ಕುದಿಯಲು ಇಡಿ
ಕುದಿ ಬಂದಾಗ ಅವಲಕ್ಕಿ ಬೆರೆಸಿ,ಉಕ್ಕುವುದನ್ನು ತಡೆಯಲು ತಿರುವುತ್ತಿರಿ
ರುಬ್ಬಿದ ತೆಂಗಿನತುರಿಯ ರಸವನ್ನು ಮಾತ್ರ ಅವಲಕ್ಕಿಗೆ ಬೆರೆಸಿ,ಏಲಕ್ಕಿ ಸೇರಿಸಿ ಒಂದು ಕುದಿ ಕುದಿಸಿ. ಬಗೆ ಬಗೆ ಉಂಡೆಗಳು
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಪಾಯಸ ವಿಭಾಗದ ಮತ್ತಷ್ಟು ಪಾಕವಿಧಾನಗಳು
ಮುದ್ದೆ ಪಾಯಸ(ಮಂಗಳೂರು ಶೈಲಿ)
ಗೆಣಸಿನ ಪಾಯಸ(ಮಂಗಳೂರು ಶೈಲಿ)
ತೆಂಗಿನ ಹಾಲಿನ ಪಾಯಸ
ಅಕ್ಕಿ ಪಾಯಸ
ಹಲಸಿನ ಹಣ್ಣಿನ ಪಾಯಸ