ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಮೆಣಸಿನ ಸಾರು

ಬೇಕಾಗುವ ಸಾಮಗ್ರಿಗಳು

  • 15 ಗ್ರಾಂ ಮೆಣಸಿನ ಕಾಳು
  • ಒಂದೊಂದು ಚಮಚ ಉದ್ದು ಹಾಗೂ ಕಡ್ಲೇ ಬೇಳೆ
  • ಅರ್ಧ ಲೋಟ ಕೊಬ್ಬರಿ ತುರಿ
  • 1/2ಚಮಚ ಜೀರಿಗೆ
  • 1ಚಮಚಕೊತ್ತಂಬರಿ ಬೀಜ
  • ಹಾಲು 1/2 ಲೋಟ
  • ಕರಿಬೇವು
  • ರುಚಿಗೆ ಉಪ್ಪು ಬೆಲ್ಲ
  • 2ಚಮಚ ತುಪ್ಪ
  • ಒಗ್ಗರಣೆಗೆ ಸಾಸಿವೆ ಜೀರಿಗೆ,ಇಂಗು,ನೀರು 1ಲೀಟರ್

ಮಾಡುವ ವಿಧಾನ

  • ಮೆಣಸಿನ ಕಾಳು, ಉದ್ದು, ಕಡ್ಲೇ ಬೇಳೆ, ಜೀರಿಗೆ,ಕೊತ್ತಂಬರಿ ಬೀಜ ಎಲ್ಲವನ್ನೂ ಘಮ್ಮನೆ ಹುರಿದು ಆರಿದನಂತರ ಪುಡಿಮಾಡಿ.
  • ಕೊಬ್ಬರಿ ತುರಿ ಜೊತೆಗೆ ಈ ಪುಡಿಯನ್ನು ಸೇರಿಸಿ ರುಬ್ಬಿಕೊಳ್ಳಿ ನೀರು ಹಾಕಿ ಕುದಿಸಿ
  • ಸಾಸಿವೆ ಜೀರಿಗೆ,ಇಂಗು ಒಗ್ಗರಣೆ ಹಾಕಿ ಊಟ ಬಡಿಸುವ ಮುನ್ನ ಹಾಲು ಬೆರೆಸಿ

 

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಸಾರು ವಿಭಾಗದ ಮತ್ತಷ್ಟು ಪಾಕವಿಧಾನಗಳು

ತೊಗರಿಬೇಳೆ ಸಾರು
ಮೊಳಕೆ ಕಟ್ಟಿದ ಹುರಳಿ ಕಾಳು ಸಾರು
ನಿಂಬೆಕಾಯಿ ಸಾರು
ಅವರೇಕಾಳು ಸಾರು
ಹುರಳಿ ಸಾರು
 
 

© ಹಕ್ಕುಸ್ವಾಮ್ಯ 2008 - 2022