ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಧಿಡೀರ್ ರೈಸ್ ಭಾತ್
ಬೇಕಾಗುವ ಸಾಮಗ್ರಿಗಳು
ಅಕ್ಕಿ1ಪಾವು
ತುಪ್ಪ 50 ಗ್ರಾಂ
ಕಡಲೆ ಬೀಜ 2ಚಮಚ
ಕರಿಮೆಣಸು 10
ಚಕ್ಕೆ 1ಚಿಕ್ಕ ತುಂಡು
ಈರುಳ್ಳಿ2
ಸಾಸಿವೆ 1ಚಮಚ
ಉದ್ದಿನಬೇಳೆ 1ಚಮಚ
ಕಡಲೇ ಬೇಳೆ1ಚಮಚ
ಉಪ್ಪು1ಚಮಚ
ಮಾಡುವ ವಿಧಾನ
ಅಕ್ಕಿಯನ್ನು ತೊಳೆದು ಉದುರುದುರಾಗಿ (ತುಪ್ಪ ಬೆರೆಸಿ) ಅನ್ನ ಮಾಡಿಕೊಳ್ಳಿ, ತಣ್ಣಗಾಗಲು ಬಿಡಿ
ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಕಾದನಂತರ ಸಾಸಿವೆ,ಉದ್ದಿನಬೇಳೆ,ಕಡಲೇ ಬೇಳೆ,ಕಡಲೆ ಬೀಜ ಹಾಕಿ ಒಗ್ಗರಣೆ ಮಾಡಿಕೊಳ್ಳಿ
ಈರುಳ್ಳಿಯನ್ನು ಹೆಚ್ಚಿ ಒಗ್ಗರಣೆಗೆ ಹಾಕಿ ಕೆಂಪಗೆ ಹುರಿಯಿರಿ
ಒಂದು ಲೋಟ ನೀರು ಹಾಕಿ ಕುದಿಯುವಾಗ ಚಕ್ಕೆ ಪುಡಿಮಾಡಿ,ಉಪ್ಪು ಹಾಕಿ
ಮೊದಲೇ ತಯಾರಿಸಿದ ಅನ್ನವನ್ನು ಬಾಣಲೆಗೆ ಹಾಕಿ ಕೆದಕಿ.ಒಲೆ ಆರಿಸಿ
ಐದುನಿಮಿಷ ಭದ್ರವಾಗಿ ಮುಚ್ಚಿಡಿ, ಕತ್ತರಿಸಿದ ಕೊತ್ತಂಬರಿ ಬೆರೆಸಿ ಬಡಿಸಿ
ಮತ್ತಷ್ಟು ಪಾಕವಿಧಾನಗಳು
ಪಲಾವ್ ಮತ್ತು ಭಾತ್ ಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಚಿಸ್ ಪಲಾವ್
ವೆಜಿಟೆಬಲ್ ಬಿರಿಯಾನಿ
ದಿಲ್ ಕುಶ್ ಪಲಾವ್
ತೆಂಗಿನ ಕಾಯಿ ಹಾಲಿನ ಭಾತ್
ಮೊಳಕೆ ಮೆಂತ್ಯದ ಭಾತ್