ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ರವೆ ಹೋಳಿಗೆ

ಬೇಕಾಗುವ ಸಾಮಗ್ರಿಗಳು

  •  à²’ಂದು ಕಿಲೋ ಮೈದಾಹಿಟ್ಟು
  • ಒಂದು ಕಿಲೋ ಸಕ್ಕರೆ
  • ಅರ್ಧಕಿಲೋ ಸಣ್ಣರವೆ
  • ಯಾಲಕ್ಕಿ 10
  • ಕಾಲು ಕಿಲೋ ತುಪ್ಪ
  • ಅರ್ಧ ಬಟ್ಟಲು ಎಣ್ಣೆ

 

ಮಾಡುವ ವಿಧಾನ

  • ಬಾಣಲೆಯಲ್ಲಿ ರವೆಯನ್ನು ಘಂ ಎಂದು ವಾಸನೆ ಬರುವವರೆಗೂ ಹುರಿದು ಅದಕ್ಕೆ ಎರಡರಷ್ಟು ನೀರು ಹಾಕಿ ಬೇಯಿಸಿ ಸಕ್ಕರೆ ಸ್ವಲ್ಪ ತುಪ್ಪ ಬೆರೆಸಿ ಬಾಡಿಸಿ
  • ಆರಿದ ರವೆಮಿಶ್ರಣಕ್ಕೆ ಯಾಲಕ್ಕಿ ಪುಡಿ ಬೆರೆಸಿ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ(ಹೂರಣ)
  • ಮೈದಾಹಿಟ್ಟನ್ನು ಪೂರಿ ಹಿಟ್ಟಿನಂತೆ ಚೆನ್ನಾಗಿ ಕಲಸಿ ನಾದಿರಿ 
  • ಹಿಟ್ಟನ್ನು ನಿಂಬೆ ಗಾತ್ರದಲ್ಲಿ ತೆಗೆದು ಬಟ್ಟಲಿನಂತೆ ಹಳ್ಳಮಾಡಿ ಹೂರಣ ತುಂಬಿ ಅದೇ ಹಿಟ್ಟಿನಿಂದ ಮುಚ್ಚಿ ಲಟ್ಟಿಸಿ
  • ಕಾದ ಕಾವಲಿಯ ಮೇಲೆ ತುಪ್ಪ ಬಳಸಿ ಸುಡುವುದು.
  • ಬಿಸಿಬಿಸಿ ಇದ್ದಾಗಲೇ ಹಾಲು ತುಪ್ಪದೊಡನೆ ತಿನ್ನಲು ಕೊಡಿ

 

ಮತ್ತಷ್ಟು ಪಾಕವಿಧಾನಗಳು


ಸಿಹಿತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಮೈಸೂರು ಪಾಕ್
ಬಾಳೆಹಣ್ಣಿನ ಹಲ್ವ
ಬೇಸನ್ ಲಾಡು
ಬಂನ್ಸ್(ಮಂಗಳೂರು ಶೈಲಿ)
ಹೂರಣದ ಹೋಳಿಗೆ
 
 

© ಹಕ್ಕುಸ್ವಾಮ್ಯ 2008 - 2025