ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಹೀರೇಕಾಯಿ ಸಿಪ್ಪೆ ಚಟ್ನಿ
ಬೇಕಾಗುವ ಸಾಮಗ್ರಿಗಳು
ಹೀರೇಕಾಯಿ ಅರ್ಧ ಕಿಲೋ
ಹಸಿ ಮೆಣಸಿನಕಾಯಿ ಹತ್ತು
ಉಪ್ಪು ಒಂದು ಟೀ ಚಮಚ
ಹುಣಸೇ ಹಣ್ಣು ನಿಂಬೆ ಗಾತ್ರ
ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು, ಸಾಸಿವೆ, ಇಂಗು, ಜೀರಿಗೆ
ಮಾಡುವ ವಿಧಾನ
ಹೆರೆದು ಅಡುಗೆಗೆ ಬಳಿಸಿ ಉಳಿದ ಹೀರೇಕಾಯಿ ಸಿಪ್ಪೆಯನ್ನು ತುಂಡು ಮಾಡಿಕೊಳ್ಳಿ
ಉಳಿದೆಲ್ಲಾ ಸಾಮಾನಿನ ಜೊತೆ ಸ್ವಲ್ಪ ನೀರು ಬೆರೆಸಿ ರುಬ್ಬಿಕೊಳ್ಳಿ
ಬಾಣಲೆಯಲ್ಲಿ ವಗ್ಗರಣೆ ಹಾಕಿ,ಸಣ್ನಗೆ ಹೆಚ್ಚಿದ ಹೀರೇಕಾಯಿ ಸಿಪ್ಪೆಯನ್ನು ಬಾಡಿಸಿ
ರುಬ್ಬಿದ ಮಿಶ್ರಣವನ್ನೂ ಅದಕ್ಕೆ ಬೆರೆಸಿ ಎರಡು ನಿಮಿಷ ಬಾಡಿಸಿ
ಮತ್ತಷ್ಟು ಪಾಕವಿಧಾನಗಳು
ಬಗೆ ಬಗೆಯ ಚಟ್ನಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ಮಾವಿನ ಕಾಯಿ ಚಟ್ನಿ(ಮಂಗಳೂರು ಶೈಲಿ)
ಒಂದೆಲಗ(ಬ್ರಾಹ್ಮೀ)ಚಟ್ನಿ(ಮಂಗಳೂರು ಶೈಲಿ)
ಎಳ್ಳು ಚಟ್ನಿ/ಎಡ್ಮೆ ಚಟ್ನಿ(ಮಂಗಳೂರು ಶೈಲಿ)
ಟೊಮೆಟೊ ಚಟ್ನಿ
ಕಡಲೇಕಾಯಿ ಚಟ್ನಿ