ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸೌತೇಕಾಯಿ ತಿರುಳಿನ ಪಾನಕ

ಬೇಕಾಗುವ ಸಾಮಗ್ರಿಗಳು

  • ಸೌತೇಕಾಯಿ ತಿರುಳು ಒಂದು ಲೋಟ
  • ತೆಂಗಿನ ಕಾಯಿ ತುರಿ ಅರ್ಧ ಚಮಚ
  • ಬೆಲ್ಲ 3-4 ಚಮಚ
  • ಏಲಕ್ಕಿ ಪುಡಿ ಚಿಟಿಕೆ

ಮಾಡುವ ವಿಧಾನ

  • ಸೌತೇಕಾಯಿ ಸಿಪ್ಪೆ ತೆಗೆದು,ಕಾಯಿತುರಿ,ಬೆಲ್ಲಹಾಕಿ ರುಬ್ಬಿಕೊಳ್ಳಿ
  • ಕುಡಿಯಲು ಅನುವಾಗುವಷ್ಟು ನೀರು ಬೆರೆಸಿ ಏಲಕ್ಕಿ ಪುಡಿ ಉದುಸಿಸಿ ಕದಡಿ ಕುಡಿಯಲು ಕೊಡಿ

**ಬೇಸಿಗೆಯ ಬಿಸಿಲಲ್ಲಿ ದಣಿದು ಬಂದವರಿಗೆ ಇದು ತಂಪೋ.... ತಂಪು......

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಪಾನಕ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಶುಂಠಿಯ ಗರಂ ಪಾನಕ
ಹೆಸರು ಬೇಳೆ ಪಾನಕ
ಹೆಸರು ಕಾಳು ಪಾನಕ
ಗಸಗಸೆ ಪಾನಕ
ಖರ್ಜೂರ ಪಾನಕ
 
 

© ಹಕ್ಕುಸ್ವಾಮ್ಯ 2008 - 2023