ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಗಸಗಸೆ ಪಾನಕ

ಬೇಕಾಗುವ ಸಾಮಗ್ರಿಗಳು

  • ಗಸಗಸೆ ಒಂದು ಚಿಕ್ಕ ಲೋಟ
  • ತೆಂಗಿನಕಾಯಿ ತುರಿ ಒಂದು ಚಮಚ
  • ಸಿಹಿಗೆ ಬೆಲ್ಲ
  • ವಾಸನೆಗೆ ಚಿಟಿಕೆ ಏಲಕ್ಕಿ ಪುಡಿ

ಮಾಡುವ ವಿಧಾನ

  • ಗಸಗಸೆ ಸೀದು ಹೋಗದ ಹಾಗೆ ಹುರಿಯಿರಿ
  • ಅದನ್ನು ತೊಳೆದು ತೆಂಗಿನ ಕಾಯಿತುರಿ ಹಾಕಿ ನಯವಾಗಿ ಕಡೆಯಿರಿ
  • ನಾಲ್ಕು ಲೋಟ ನೀರು ಬೆರೆಸಿ ಬೆಲ್ಲ,ಏಲಕಿ ಬೆರೆಸಿ ಕದಡಿರಿ

** ಗಸಗಸೆಯನ್ನು ನೆನೆಸಿ ರುಬ್ಬಿಯೂ ಬೇರೆ ವಿಧಾನದಲ್ಲಿ ಮಾಡಬಹುದು.ಇದು ದೇಹಕ್ಕೆ ಬಹಳ ತಂಪು

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಪಾನಕ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಸೌತೇಕಾಯಿ ತಿರುಳಿನ ಪಾನಕ
ಶುಂಠಿಯ ಗರಂ ಪಾನಕ
ಹೆಸರು ಬೇಳೆ ಪಾನಕ
ಹೆಸರು ಕಾಳು ಪಾನಕ
ಖರ್ಜೂರ ಪಾನಕ
 
 

© ಹಕ್ಕುಸ್ವಾಮ್ಯ 2008 - 2023