ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಮೈಸೂರು ವಡೆ
ಬೇಕಾಗುವ ಸಾಮಗ್ರಿಗಳು
ಕಡಲೆ ಬೇಳೆ,ತೊಗರಿ ಬೇಳೆ,ಹೆಸರು ಬೇಳೆ,ಉದ್ದಿನ ಬೇಳೆ (ಪ್ರತಿಯೊಂದೂ 1/2 ಲೋಟ)
ಗೋಡಂಬಿ ಮತ್ತು ಕರಬೂಜ ಬೀಜ ಮೂರು ಚಮಚ
ಕೊತ್ತಂಬರಿ ಸೊಪ್ಪು ಕರಿಬೇವು ಸೊಪ್ಪು
ಹೆಚ್ಚಿದ ಹಸಿಮೆಣಸಿನ ಕಾಯಿ 3-4
ಉಪ್ಪು ರುಚಿಗೆ
ಕರಿಯಲು ಎಣ್ಣೆ
ಮಾಡುವ ವಿಧಾನ
ಎಲ್ಲಾ ಬೇಳೆಗಳನ್ನೂ ಮೂರು ಘಂಟೆ ನೆನೆಸಿಡಿ
ನೀರನ್ನು ಬಸಿದು,ಸಾಕಷ್ಟು ಉಪ್ಪು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಿ
ಉಳಿದೆಲ್ಲಾ ಸಾಮಾನುಗಳನ್ನೂ ಬೆರೆಸಿ,ನಿಂಬೆ ಗಾತ್ರದ ಸಣ್ಣ ಉಂಡೆಗಳಾಗಿ ಮಾಡಿ
ಉಂಡೆಗಳನ್ನು ಚಪ್ಪಟೆಯಾಗಿ ಮಾಡಿ ಕೆಂಪಗಾಗುವ ವರೆಗೆ ಬಿಸಿ ಎಣ್ಣೆಯಲ್ಲಿ ಕರಿದು ತಿನ್ನಲು ಕೊಡಿ ನೀವೂ ತಿನ್ನಿ
ಮತ್ತಷ್ಟು ಪಾಕವಿಧಾನಗಳು
ಕರೆದ ತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ತರಕಾರಿ ಗಟ್ಟಿ ಬಜೆ
ಬಾಳೇ ಸಣ್ಣಪ್ಪ
ಅತಿರಸ
ತೆಂಗಿನ ಕಾಯಿ ಬೋಂಡಾ
ಬೇಳೆ ಬೋಂಡಾ