ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಪಾಲಕ್ ಸಬ್ಜಿ
ಬೇಕಾಗುವ ಸಾಮಗ್ರಿಗಳು
ಪಾಲಕ್ ಸೊಪ್ಪು ೧ ಕಂತೆ
ಮೂಲಂಗಿ ಸೊಪ್ಪು ನೂರು ಗ್ರಾಂ
ಹೆಚ್ಚಿದ 2 ಈರೂಳ್ಳಿ
2 ಟೊಮಾಟೋ
ಗೋಲಿ ಗಾತ್ರದ ಜಜ್ಜಿದ ಶುಂಠಿ
ಬೆಳ್ಳುಳ್ಳಿ ಮೂರು ದಳ ಜಜ್ಜಿದ್ದು
ಗರಂ ಮಸಾಲ 1 ಟೀ ಚಮಚ
ಹೆಚ್ಚಿದ ಹಸಿ ಮೆ.ಕಾಯಿ 2-3
ಕೊತ್ತಂಬರಿ ಒಂದು ಹಿಡಿ ಹೆಚ್ಚಿದ್ದು
ಜಿರಿಗೆ ಅರ್ಧ ಚಮಚ
ಉಪ್ಪು ಒಂದೂವರೆ ಚಮಚ
ಧನಿಯಾ ಮತ್ತು ಕೆಂಪು ಮೆನಸಿನ ಪುಡಿ ಎರಡೆರಡು ಚಮಚ
ಎಣ್ಣೆ ಅರ್ಧ ಸೌಟು
ಮಾಡುವ ವಿಧಾನ
ಪಾಲಕ್ ಮತ್ತು ಮೂಲಂಗಿ ಸೊಪ್ಪು ತೊಳೆದು ಮೃದುವಾಗುವವರೆಗೂ ಕುಕ್ಕರ್ನನ್ನಿ ಬೇಯಿಸಿ
ಬಾಣಲೆ ಕಾದ ನಂತರ ಎಣ್ಣೆಗೆ ಜೀರಿಗೆ ಹಾಕಿ
ಜೀರಿಗೆ ಸಿಡಿಯುವಾಗ ಈರೂಳ್ಳಿ,ಶುಂಠಿ,ಬೆಲ್ಳುಳ್ಳಿ,ಹ.ಮೆ.ಕಾಯಿ ಸೇರಿಸಿ ಕೆಂಪಗೆ ಹುರಿಯಿರಿ
ಧನಿಯಾ ಮೆನಸಿನ ಪುಡಿ,ಗರಂ ಮ.ಪುಡಿ,ಸೊಪ್ಪು ಹಾಕಿ ಸಣ್ಣ ಉರಿಯಲ್ಲಿ ೨-೩ ನಿಮಿಶ ಬೇಯಿಸಿ
ರೊಟ್ಟಿಜೊತೆ ತಿನ್ನಲು ಚೆನ್ನ
ಮತ್ತಷ್ಟು ಪಾಕವಿಧಾನಗಳು
ಉತ್ತರ ಭಾರತದ ತಿನಿಸುಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ರವೆ ಹುಗ್ಗಿ (ಪೊಂಗಲ್)
ಬದನೆ ಟಿಕ್ಕಾ
ಮ್ಯಾಂಗೋ ಕರಿ
ಟೊಮಾಟೋ ಸಬ್ಜಿ
ರಸದಾರ್ ಆಲೂ