ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ನುಗ್ಗೇವಡೆ (ಉಡುಪಿ ಶೈಲಿ)

ಬೇಕಾಗುವ ಸಾಮಗ್ರಿಗಳು

  • ಕಡಲೇಬೇಳೆ ಒಂದುಲೋಟ
  • ಹುರಿಗಡಲೆ ಒಂದುಲೋಟ
  • ನುಗ್ಗೇಕಾಯಿ ಐದು
  • ದೊಡ್ಡದೊಂದು/ಎರಡು ಈರೂಳ್ಳಿ
  • ಹಸಿಮೆಣಸಿನಕಾಯಿ ಹತ್ತು
  • ಉಪ್ಪು ಒಂದೂವರೆ ಚಮಚ
  • ಕರಿಬೇವಿನೆಲೆ ಎರಡು ಚಮಚ
  • ಕರಿಯಲು ಎಣ್ಣೆ

ಮಾಡುವ ವಿಧಾನ

  • ಕಡಲೇಬೇಳೆಯನ್ನು ಬೆಚ್ಚಗಿನ ನೀರಿನಲ್ಲಿ ಒಂದು ಘಂಟೆ ನೆನೆಸಿ
  • ನುಗ್ಗೇಕಾಯಿಯನ್ನು ತುಂಡುಗಳಾಗಿ ಕತ್ತರಿಸಿ,ಬೇಯಿಸಿ,ತಿರುಳನ್ನು ತೆಗೆದುಕೊಂಡು ನಾರನ್ನು ಬಿಸಾಡಿ
  • ಕದಲೇಬೇಳೆ ಹುರಿಗಡಲೆ ಸೇರಿಸಿ ವರಟಾಗಿ ರುಬ್ಬಿ
  • ಮಿಶ್ರಣವನ್ನು ಐದಾರು ನಿಮಿಷ ಬೇಯಿಸಿ,ಅದಕ್ಕೆ ಹೆಚ್ಚಿದ ಮೆಣಸಿನಕಾಯಿ,ಈರೂಳ್ಳಿ,ನುಗ್ಗೇತಿರುಳು ಉಪ್ಪು ಸೇರಿಸಿ
  • ಇದಕ್ಕೆ ಸಣ್ಣಗೆ ಹೆಚ್ಚಿದ ಈರೂಳ್ಳಿ,ಕರಿಬೇವು ಬೆರೆಸಿ ಈ ಮೊದಲು ಹೇಳಿದಂತೆ ಕರಿಯಿರಿ

ಮತ್ತಷ್ಟು ಪಾಕವಿಧಾನಗಳು


ಕರೆದ ತಿಂಡಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ತರಕಾರಿ ಗಟ್ಟಿ ಬಜೆ
ಬಾಳೇ ಸಣ್ಣಪ್ಪ
ಅತಿರಸ
ತೆಂಗಿನ ಕಾಯಿ ಬೋಂಡಾ
ಬೇಳೆ ಬೋಂಡಾ
 
 

© ಹಕ್ಕುಸ್ವಾಮ್ಯ 2008 - 2023