ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಉಪ್ಪಿನ ಬಿಸ್ಕತ್ತು

ಬೇಕಾಗುವ ಸಾಮಗ್ರಿಗಳು

  • ಮೈದಾ ಹಿಟ್ಟು 100 ಗ್ರಾಂ
  • ಅಕ್ಕಿ ಹಿಟ್ಟು 50 ಗ್ರಾಂ
  • ಉಪ್ಪು ಅರ್ಧ ಚಮಚ
  • ಬಿಳಿ ಬೆಣ್ಣೆ 100 ಗ್ರಾಂ
  • ಕಾಳು ಮೆಣಸು ಅರ್ಧ ಚಮಚ
  • ಮೊಸರು ಒಂದು ಚಮಚ
  • ಜೀರಿಗೆ ಅರ್ಧ ಚಮಚ
  • ಬೇಕಿಂಗ್ ಪುಡಿ ಕಾಲು ಚಮಚ

ಮಾಡುವ ವಿಧಾನ

  • ಮೈದಾ, ಅಕ್ಕಿಹಿಟ್ಟು, ಬೇಕಿಂಗ್ ಪುಡಿ ಸೇರಿಸಿ ಜರಡಿ ಹಿಡಿದು ಬೆಣ್ಣೆ ಸೇರಿಸಿ ಚೆನ್ನಾಗಿ ನಾದಿ
  • ಉಳಿದ ಪದಾರ್ಥಗಳನ್ನೂ ಸೇರಿಸಿ ಮೃದುವಾಗಿ ಕಲಸಿ
  • ಆ ಹಿಟ್ಟನ್ನು ಬೆರಳು ಗಾತ್ರ ಅಥವಾ ತೆಳ್ಳಗೆ ಒತ್ತಿ, ಬಿಸ್ಕತ್ ಆಕಾರಕ್ಕೆ ಬಿಲ್ಲೆಗಳಾಗಿ ಕತ್ತರಿಸಿ
  • ಎಣ್ಣೆ ಸವರಿದ ಬೇಕಿಂಗ್ ಕಾಗದದ ಮೇಲೆ ಅಂತರದಲ್ಲಿ ಪಕ್ಕ ಪಕ್ಕ ಇಡಿ
  • ಓವನ್ ನಲ್ಲಿ 15 ನಿಮಿಷ 160 ಡಿಗ್ರಿ ಶಾಖದಲ್ಲಿ ಬೇಯಿಸಿ

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಗಾರಿಗೆ ವಿಭಾಗದ ಮತ್ತಷ್ಟು ಪಾಕವಿಧಾನಗಳು

ಗೋಡಂಬಿ ಬಿಸ್ಕತ್ತು
ಹಣ್ಣಿನ ಬಿಸ್ಕತ್ತು
ಮಸಾಲೆ ಬಿಸ್ಕತ್ತು
ಬಾಳೆ ಬಿಸ್ಕತ್ತು
ಕೊಬ್ಬರಿ ಕುಕ್ಕೀಸ್
 
 

© ಹಕ್ಕುಸ್ವಾಮ್ಯ 2008 - 2025