ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಕಡ್ಲೇ ಹಿಟ್ಟಿನ ಮನೋಹರ
ಬೇಕಾಗುವ ಸಾಮಗ್ರಿಗಳು
ಕಡ್ಲೇ ಹಿಟ್ಟು ಎರಡು ಲೋಟ
ಕಾಯಿ ತುರಿ
ಸಕ್ಕರೆ ಪುಡಿ ಎರಡು ಲೋಟ
ಮಾಡುವ ವಿಧಾನ
ಕಡ್ಲೇಹಿಟ್ಟನ್ನು ನೀರಿನಲ್ಲಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಡಿ
ಬಾಣಲೆಯಲ್ಲಿ ತುಪ್ಪ ಬಿಸಿಗಿಡಿ
ಬೂಂದಿಕಾಳಿನ ತಟ್ಟೆಯಿಂದ ಹಿಟ್ಟನ್ನು ಬಾಣಲೆಗೆ ಬಿಡಿ
ಕಾದ ಬೂಂದಿಕಾಳುಗಳನ್ನು ತೆಗೆದು,ಆರಿದ ಬಳಿಕ ಸಕ್ಕರೆಪುಡಿ,ಕಾಯಿತುರಿ ಬೆರೆಸಿ ಕೊಡಿ
ಮತ್ತಷ್ಟು ಪಾಕವಿಧಾನಗಳು
ಉಡುಪಿ/ಮಂಗಳೂರು ಶೈಲಿ ಅಡುಗೆ ವಿಭಾಗದ ಮತ್ತಷ್ಟು ಪಾಕವಿಧಾನಗಳು
ಹಲಸಿನ ವಡೆ/ಪೆಲಕಾಯಿ ವಡೆ
ಮುದ್ದೆ ಪಾಯಸ
ಹಲಸಿನ ವಡೆ/ಪೆಲಕಾಯಿ ವಡೆ
ಮುದ್ದೆ ಪಾಯಸ
ಹಲಸಿನ ವಡೆ/ಪೆಲಕಾಯಿ ವಡೆ