ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಮುದ್ದೆ ಪಾಯಸ
ಬೇಕಾಗುವ ಸಾಮಾನು
ಅಕ್ಕಿ ಒಂದು ಬಟ್ಟಲು
ಬೆಲ್ಲದ ಪುಡಿ ನಾಲ್ಕು ಬಟ್ಟಲು
ಹೆಚ್ಚಿದ ಬಾಳೇಹಣ್ಣು ನಾಲ್ಕು
ತುಪ್ಪ ಒಂದು ಬಟ್ಟಲು
ದ್ರಾಕ್ಷಿ ಹತ್ತು
ಗೋಡಂಬಿ ಹತ್ತು
ಜೇನುತುಪ್ಪ ಕಾಲು ಲೋಟ
ಮಾಡುವ ವಿಧಾನ
ಎರಡು ಬಟ್ಟಲು ಕುದಿಯುವ ನೀರಿಗೆಅಕ್ಕಿ ತೊಳೆದು ಹಾಕಿ
ಬೇಯುತ್ತಾ ಬರಲು ಬೆಲ್ಲ ಹಾಕಿ,ಪಾಕ ಬರುವವರೆಗೂ ಕಲಕುತ್ತಿರಿ
ಬಾಳೇಹಣ್ಣು,ತುಪ್ಪ,ದ್ರಾಕ್ಷಿ ಗೋಡಂಬಿ ಜೇನುತುಪ್ಪ ಎಲ್ಲಾ ಹಾಕಿ
ತಳ ಹಿಡಿಯದಂತೆ ಮಗುಚಿ,ಪಾಯಸ ಮುದ್ದೆ ಮುದ್ದೆಯಾಗಿರಬೇಕು
ಮತ್ತಷ್ಟು ಪಾಕವಿಧಾನಗಳು
ಉಡುಪಿ/ಮಂಗಳೂರು ಶೈಲಿ ಅಡುಗೆ ವಿಭಾಗದ ಮತ್ತಷ್ಟು ಪಾಕವಿಧಾನಗಳು
ಕಡ್ಲೇ ಹಿಟ್ಟಿನ ಮನೋಹರ
ಹಲಸಿನ ವಡೆ/ಪೆಲಕಾಯಿ ವಡೆ
ಕಡ್ಲೇ ಹಿಟ್ಟಿನ ಮನೋಹರ
ಹಲಸಿನ ವಡೆ/ಪೆಲಕಾಯಿ ವಡೆ
ಕಡ್ಲೇ ಹಿಟ್ಟಿನ ಮನೋಹರ