ಯುಗಾದಿ ಹಬ್ಬ 2012

Yugadi festival 2012

ಆತ್ಮೀಯ ಸ್ನೇಹಿತರೇ,

                      ವರುಷ 2012 ಯುಗಾದಿ ಹಬ್ಬದ ಕಾರ್ಯಕ್ರಮವನ್ನು ಸುಗಮ ಗಾನ ಸಮಾಜವು ಸಿಡ್ನಿ ಕನ್ನಡ ಶಾಲೆಯ ಆಶ್ರಯದಲ್ಲಿ ಇದೇ ಮಾರ್ಚ್ ತಿಂಗಳಿನಲ್ಲಿ ಆಚರಿಸಲು ನಿಶ್ಚಯಿಸಿದ್ದು ಈ ಮೂಲಕ ಸರ್ವರಿಗೂ ಆದರದ ಸ್ವಾಗತವನ್ನು ಕೋರಲಾಗಿದೆ. 


ಮುಖ್ಯ ಕಾರ್ಯಕ್ರಮ:  ಸ್ಥಳೀಯ ಕಲಾವಿದರಿಂದ  ಮನರಂಜನೆಗೆ ಭಕ್ತಿಗೀತೆ, ಭಾವಗೀತೆ, ಜಾನಪದ ಹಾಗೂ ಚಲನ ಚಿತ್ರ ಗೀತೆಗಳ ಕ್ಯಾರೆಯೋಕೆ ಗಾಯನ.


ಕಾರ್ಯಕ್ರಮದ ವಿವರ:
ಸ್ಥಳ: WattleGrove Public School, Cressbrook Drive,Wattle Grove 2171  

ದಿನಾಂಕ: 24-03-2012
ಸಮಯ: ಸಂಜೆ 5.30 ಕ್ಕೆ ಸರಿಯಾಗಿ.
ಪ್ರವೇಶ : $5 ಒಬ್ಬರಿಗೆ(ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ಪ್ರವೇಶ) 

 

(ಕಡ್ಡಾಯವಾಗಿ ಮುಂಗಡ ಬುಕ್ಕಿಂಗ್ ಮಾಡತಕ್ಕದ್ದು)(Must RSVP in advance)

 

ರುಚಿಕರ ತಿಂಡಿ ತಿನಿಸುಗಳು ಮಾರಾಟಕ್ಕಿದ್ದು ಅದರಿಂದ ಬಂದ ಹಣವನ್ನು ಕನ್ನಡ ಶಾಲೆಯ ಸಹಾಯಧನವಾಗಿ ನೀಡಲಾಗುವುದು. 

 

ಕಾರ್ಯಕ್ರಮದಲ್ಲಿ ಕನ್ನಡ ಕ್ಯಾರೆಯೋಕೆ ಹಾಡಲು ಇಚ್ಚಿಸುವ ಮಕ್ಕಳು ಮಾರ್ಚ್ 10 ರ ಒಳಗೆ ಈಮೈಲ್ ಮೂಲಕ ಸಂಪರ್ಕಿಸಿದಲ್ಲಿ ಮೊದಲ 10 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು.ದೊಡ್ಡವರಿಗೂ ಹಾಡಲು ಅವಕಾಶವಿದ್ದು ಸಮಿತಿಗೆ ಈಮೈಲ್ ಮೂಲಕ ತಿಳಿಸಿದರೆ ಅನುಕೂಲ.

ವಿವರಗಳಿಗೆ ಸಂಪರ್ಕಿಸಿ
ನಾಗರಾಜ್ - 0400 836 415
ಸುಬ್ರಮಣಿ ರಾಜ್ -0401 759 761
ಕನಕಾಪುರ ನಾರಾಯಣ - 0423 634 979
ಶ್ರೀಧರ್ ನೊಣವಿವಕೆರೆ - 0422 549 695




ಅನಿಸಿಕೆ/ಬುಕ್ಕಿಂಗ್/ವಿವರಗಳಿಗೆ ಈ ವಿಳಾಸಕ್ಕೆ ಈಮೈಲ್ ಮಾಡಿ
    contactus@sugamakannada.com
Yugadi 2011 photos
ಯುಗಾದಿ ರಸದೌತಣ