ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಹಾಗಲಕಾಯಿ ಗೊಜ್ಜು

picture

ಬೇಕಾಗುವ ಸಾಮಗ್ರಿಗಳು

  • ಎರಡು ಹಾಗಲಕಾಯಿ
  • ಹುಣಸೇಹಣ್ಣು ನಿಂಬೇಗಾತ್ರ
  • ಎರಡು ಚಮಚ ಉಪ್ಪು
  • ಬೆಲ್ಲ ಹತ್ತು ಗ್ರಾಂ
  • ಮೆಣಸಿನ ಪುಡಿ ಎರಡು ಚಮಚ
  • ವಗ್ಗರಣೆಗೆ ಸ್ವಲ್ಪ ಎಣ್ಣೆ, ಕರಿಬೇವು,ಸಾಸಿವೆ,ಎರಡು ಒಣಮೆಣಸಿನಕಾಯಿ

ಮಾಡುವ ವಿಧಾನ

  • ಹಾಗಲಕಾಯನ್ನು ತೊಳೆದು,ಬೀಜ ತೆಗೆದು,ಸಣ್ಣ ಚೂರುಗಳನ್ನಾಗಿ ಕತ್ತರಿಸಿಕೊಳ್ಳಿ
  • ಒಂದು ಬಾಣಲೆಗೆ ವಗ್ಗರಣೆ ಹಾಕಿ ಅದಕ್ಕೆ ಹಾಗಲಕಾಯನ್ನು ಹಾಕಿ ಚೆನ್ನಾಗಿ ಹುರಿಯಿರಿ
  • ಅದೇ ಸಮಯದಲ್ಲಿ ನೆನೆಸಿದ್ದ ಹುಣಸೇನೀರಿಗೆ ಬೆಲ್ಲ, ಮೆಣಸಿನ ಪುಡಿ ಸೇರಿಸಿ ಬಾಣಲೆಗೆ ಹಾಕಿ
  • ಎರಡು ನಿಮಿಷ ಕುದಿಸಿ.ಕೆಳಗಿಳಿಸಿ,ಆರಿದ ನಂತರ ಬಡಿಸಿ


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2026