ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಗಂಡು-ಹೆಣ್ಣು

picture

ಹುಡುಗ: ತೆಂಗಿನ ಮರ ಹತ್ತಿದರೆ ಇಂಜಿನಿಯರಿಂಗ್ ಕಾಲೆಜ್ ಹುಡುಗೀರು ಕಾಣ್ತಾರೆ
ಹುಡುಗಿ: ಅಲ್ಲಿಂದ ಬಿದ್ರೆ ಮೆಡಿಕಲ್ ಕಾಲೇಜ್ ಹುಡುಗೀರೂ ಕಾಣ್ತಾರೆ
****
ಹೆಂಡತಿ: ಏನ್ರಿ ಈ ಥರ ಅಡುಗೆ ಮಾಡಿದ್ರೆ ನನಗೇನ್ ಸಿಗತ್ತೆ?
ಗಂಡ: LIC  ಇನ್ಶುರನ್ಸ್ ಹಣ ಸಿಗತ್ತೆ.
****
ಹೆಂಡತಿ: ರೀ ಏಳ್ರೀ ಬೇಗಾ
ಗಂಡ:ಏನಾಯ್ತೇ ರಾತ್ರಿ ಎರಡು ಗಂಟೆಗೆ ಎಬ್ಬಿಸ್ತಾ ಇದ್ದೀಯಾ?
ಹೆಂಡತಿ: ನೀವು ನಿದ್ದೆ ಮಾತ್ರೆ ತೊಗೋಳ್ಳೋದು ಮರೆತಿದ್ದೀರಿ
*****

ಹುಡುಗ:ನೆನ್ನೆ ನಿಮ್ಮನೆಗೆ ಹೋಗಿದ್ದೆ...ನಮ್ ಮದ್ವೆ  ಆಗೋದು ಡೌಟು
ಹುಡುಗಿ: ಯಾಕೆ? ನೀನು ನನ್ನಪ್ಪನ್ನ ಮೀಟ್ ಮಾಡಿದ್ಯಾ?
ಹುಡುಗ;ಇಲ್ಲ.
ಹುಡುಗಿ:ನಂಮಮ್ಮನ್ನ ಮೀಟ್ ಮಾಡಿದ್ಯಾ ?
ಹುಡುಗ: ಇಲ್ಲ ನಿನ್ ತಂಗೀನ ಮೀಟ್ ಮಾಡ್ದೆ

*****


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022