ರಾಗಿ ದೋಸೆ

ಬೇಕಾಗುವ ಸಾಮಗ್ರಿಗಳು
- ನಾಲ್ಕು ಲೋಟ ರಾಗಿ
- ಒಂದು ಲೋಟ ಅಕ್ಕಿ
- ಅರ್ಧ ಲೋಟ ಉದ್ದಿನಬೇಳೆ
- ಉಪ್ಪು
- ಅರ್ಧ ಲೋಟ ಹುಳಿ ಮೊಸರು
- ಎಣ್ಣೆ
ಮಾಡುವ ವಿಧಾನ
- ರಾಗಿ ಅಕ್ಕಿ ಉದ್ದನ್ನು ಬರೆಸಿ 3 ಘಂಟೆ ನೆನೆಸಿ, ರುಬ್ಬಿಡಬೇಕು.
- ರುಬ್ಬಿದ ಹಿಟ್ಟಿಗೆ ಮೊಸರು ಸೇರಿಸಿ ಅರ್ಧಘಂಟೆ ನೆನೆಸಿ
- ತವ ಕಾಯಿಸಿ ದೋಸೆ ಹುಯ್ಯಲು ರೆಡಿ