ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಹೀರೇಕಾಯಿ ಚಟ್ನಿ

picture

ಬೇಕಾಗುವ ಸಾಮಗ್ರಿಗಳು

  • ಹೀರೇಕಾಯಿ ಅರ್ಧ ಕಿಲೋ
  • ಹಸಿ ಮೆಣಸಿನಕಾಯಿ ಹತ್ತು
  • ಉಪ್ಪು ಒಂದು ಟೀ ಚಮಚ
  • ಹುಣಸೇ ಹಣ್ಣು ನಿಂಬೆ ಗಾತ್ರ 
  • ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು, ಸಾಸಿವೆ, ಇಂಗು, ಜೀರಿಗೆ 

ಮಾಡುವ ವಿಧಾನ

  • ಹೀರೇಕಾಯಿಯನ್ನು ಸಿಪ್ಪೆ ಹೆರೆದು,ಬಲಿತ ಬೀಜಗಳಿದ್ದರೆ ತೆಗೆದು, ಸಣ್ನಕ್ಕೆ ಹೆಚ್ಚಿಕೊಳ್ಳಿ
  • ಮಿಕ್ಕಎಲ್ಲಾ ಸಾಮಾನಿನ ಜೊತೆ ಅರ್ಧಲೋಟ ನೀರು ಬೆರೆಸಿ ರುಬ್ಬಿಕೊಳ್ಳಿ 
  • ಬಾಣಲೆಯಲ್ಲಿ ವಗ್ಗರಣೆ ಹಾಕಿ,ಸಣ್ನಗೆ ಹೆಚ್ಚಿದ ಹೀರೇಕಾಯಿಯನ್ನು ಬಾಡಿಸಿ ನಂತರ ರುಬ್ಬಿದ ಮಿಶ್ರಣವನ್ನೂ ಬೆರೆಸಿ ಎರಡು ನಿಮಿಷ ಬಾಡಿಸಿ 

(ವಿಷೇಶವೆಂದರೆ ತುರಿದ ಸಿಪ್ಪೆಯಿಂದಲೂ ಚಟ್ನಿ ಮಾಡಿದರೆ ಬಲು ರುಚಿ) 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2026