ಪುದೀನಾ ಚಟ್ನಿ

ಬೇಕಾಗುವ ಸಾಮಗ್ರಿಗಳು
- ಆರು ಕಂತೆ ಪುದೀನಾ ಕಟ್ಟು
- ಅರ್ಧಲೋಟ ಹುರಿಗಡಲೆ
- ಅರ್ಧ ಲೋಟ ಕಾಯಿ ತುರಿ
- ಮೆಣಸಿನ ಕಾಯಿ ಹಸಿ-ನಾಲ್ಕು, ಒಣಗಿದ್ದು-ಎಂಟು
- ಉಪ್ಪು ಒಂದು ಚಮಚ
- ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು,ಸಾಸಿವೆ,ಇಂಗು
ಮಾಡುವ ವಿಧಾನ
- ಬಾಣಲೆಯಲ್ಲಿ ಪುದೀನಾ ಎಲೆಗಳನ್ನು ಬಾಡಿಸಿ
- ಅದಕ್ಕೆ ಮಿಕ್ಕ ಸಮ್ಮನುಗಳನ್ನು ಬೆರೆಸಿ ರುಬ್ಬಿಕೊಳ್ಳಿ
- ರುಬ್ಬಿದ ಮಿಶ್ರಣಕ್ಕೆ ವಗ್ಗರಣೆ ಹಾಕಿ, ಪುದೀನಾ ಚಟ್ನಿ ತಯಾರ್ !